Wednesday, 25 January 2012

ಕಳ್ಳರಿಂದ ರಕ್ಷಣೆ ಹೇಗೆ ?



adike kalllarnnaa hege thade kattabahudhu...nammaa thota dhindha anndhaaju varshadalli 200 rindha 500 kg galastu adike kallavu nadeuthidhe...
 ·  ·  · 5 January at 18:41
  • You like this.
    • Mahesh Puchchappady ಯಾವ ಪ್ರದೇಶ ನಿಮ್ಮನಿಮ್ಮದು ?
      5 January at 19:42 · 
    • Umesh Adiga beliyalli manjista gida belasi
      6 January at 17:04 ·  ·  1
    • Ramesh Delampady ನಮ್ಮ ತೋಟದಲ್ಲೂ ಅಡಕೆ ಕಳ್ಳತನ ಇತ್ತು.ಕಾವಲುಗಾರರಿದ್ದರೂ ನಿಂತಿರಲಿಲ್ಲ.ನನ್ನ ಅಣ್ಣ ವಿಧ್ಯಾಭ್ಯಾಸ ಮುಗಿಸಿ ಮನೆಯಲ್ಲಿ ನಿಂತಾಗ ಕೊಯ್ಲಿನ ಸಮಯದಲ್ಲಿ ರಾತ್ರಿ ತೋಟದಲ್ಲೇ ಮಲಗಲು ಪ್ರಾರಂಭಿಸಿದ.ನಂತರ ನಿಧಾನವಾಗಿ ಕಳ್ಳತನ ನಿಯಂತ್ರಣಕ್ಕೆ ಬಂತು.ನಾನು ತೋಟಕ್ಕೆ ಮಲಗಲು ಹೋಗಲು ಪ್ರಾರಂಭಿಸಿದಾಗ ಕಳ್ಳತನ ಕನಿಷ್ಟ ಮಟ್ಟಕ್ಕೆ ಬಂದಿತ್ತು.
      6 January at 19:29 ·  ·  2
    • Harish Bhat Kevala Manjista gidakku kallatanakku enu sambandha?
      6 January at 23:38 · 
    • Umesh Adiga adara innondu hesaru kai koikana balli,thagidare kai kattarisi hoguthe.Hageye idondu medicinal gida.Idara berige thumba demand saha ide.
      7 January at 07:59 ·  ·  3
    • Prasad Bhat thanks for the informetion ...deffinetly i going to cuullect tht plant.c i think this plant also save many yearly labour cost also ,wht we spend it for fencing perpose...
      7 January at 10:54 · 
    • Prasad Bhat how to plant it cuttings of the tht plant or entair plants...can i get seads of the tht plants...
      7 January at 10:58 · 
    • ನಿರಂತರ ಚಲನೆಯಲ್ಲಿರು ಮತ್ತೊಂ ದುವಿಚಾರ.. ನಮ್ಮಲ್ಲೊಬ್ಬರು ಅಡಿಕೆ ತೋಟಕ್ಕೆ " ಈ ತೊಟಕ್ಕೆ ಶ್ರಿ ಸಿಗಂಧೂರು ದೆವಿಯ ರಕ್ಷಣೆ ಇದೆ, ಇಲ್ಲಿ ಕಳ್ಳತನ ಮಾಡಿದವರು ರಕ್ತ ಕಾರಿ ಸಾಯುತ್ತಾರೆ '' ಎಂದು ತೊಟದ ಹಲವೆಡೆ ಬೋರ್ಡು ಹಾಕಿದ್ದಾರೆ.. ನಿಜವಾಗ್ಲೂ ಅದು ಪರಿಣಾಮಕಾರಿ ಅಂತ ಹೇಳ್ತ ಿದ್ದರು..>>
      19 January at 13:07 · 

No comments:

Post a Comment