Wednesday, 25 January 2012

ಸಾವಯವ ಕೃಷಿ ಲಾಭದಾಯಕ ಹೇಗೆ ?


ಲಾಭದಾಯಕ ಸಾವಯವ ಬೇಸಾಯ ಸಾಧ್ಯ ಇಲ್ಲ ಅನ್ನುವವರು ಇದರ ಬಗ್ಗೆ ಏನು ಹೇಳ್ತೀರಿ? ಇದು ಸುಳ್ಳು ಅಂತೀರಾ?
 ·  ·  ·  · 18 January at 17:19
  • You, Shreepada Rao and Vinayak Bhat Vinu like this.
    • Mahesha Prasad Neerkaje ಆಂಧ್ರದಂಥಾ ಒಣ ಪ್ರದೇಶದಲ್ಲೇ ಸಾಧ್ಯ ಎಂದಾದರೆ ಕರಾವಳಿ ಮಲೆನಾಡಿನಲ್ಲಿ ಏಕೆ ಸಾಧ್ಯವಿಲ್ಲ?
      18 January at 17:22 · 
    • Ashok Bhat sorry i differ on this..may be possible for some... but certainly it will not be for arecanut... with the chemicals the cost per unit of production may go up(though am not sure), but certainly the production per acre will be high!!
      18 January at 20:07 · 
    • Mahesha Prasad Neerkaje Ashok Bhat : Sure you can disagree. Any other view?
      18 January at 21:50 · 
    • Ashok Bhat if you ask me, you should use chemicals.. its like taking medicines...
      18 January at 21:58 · 
    • Shanthi Narayan good quality graft plants may give uniform sized better yield early besides the olant willnot grow huge like seed plant which is advantage along with arecanut plantation
      18 January at 21:59 · 
    • Mahesha Prasad Neerkaje Shanthi Narayan : I think your comment is misplaced... are you talking about cocoa?
      18 January at 22:11 ·  ·  1
    • Shanthi Narayan Sorry
      19 January at 10:10 via Mobile ·  ·  1
    • Ramesh Delampady ಗೊಬ್ಬರ ಹಾಕಲು ಮತ್ರ ಸಾವಯವ ಎಂದಾದರೆ ನಿರಂತರವಾಗಿ ಸಾವಯವ ಕ್ರಿಷಿ ಸಾಧ್ಯ.ಆದರೆ ಕೀಟನಾಶಕಳ ಬಳಕೆಯಲ್ಲಿ ಕಷ್ಟ.ಸಣ್ಣ ತೋಟದಲ್ಲಿ ಅದನ್ನೂ ಮಾಡಬಹುದೇನೋ,ದೊಡ್ಡ ತೋಟದಲ್ಲಿ ಅಸಾಧ್ಯ.
      19 January at 19:28 ·  ·  2
    • Ramesh Delampady ನನಗೊಬ್ಬರು ಸಾವಯವ ಕ್ರಿಷಿಕರೇ ಹೇಳಿದ್ದು, ಕ್ರಿಷಿಗೆ ರಸಗೊಬ್ಬರ ಹಾಕಿದ್ದು ಸಾವಯವವೇ ಅಲ್ಲ ರಾಸಾಯನಿಕವೇ ಎಂದು ಪತ್ತೆಹಚ್ಚುವ ವಿಧಾನ ಇಲ್ಲ.ಗೊಬ್ಬರ ಯಾವುದಾದರೂ ಹಾಕಿ.ಕೀಟನಾಶಕಗಳನ್ನು ಬಳಸದೇ ಇದ್ದರೆ ಆತನಿಗೆ ಸಾವಯವ ರೈತನೆಂಬ ಧ್ರಿಢೀಕರಣ ಸಿಗುತ್ತದೆ.
      19 January at 20:11 ·  ·  2
    • Mahesha Prasad Neerkaje ರಾಸಾಯನಿಕ ಗೊಬ್ಬರ ಕೀಟನಾಶಕಗಳಷ್ಟು ಹಾನಿಕಾರಕವಲ್ಲ. ಸರಿಯಾದ ಪ್ರಮಾಣದಲ್ಲಿ ಉಪಯೋಗಿಸಿದರೆ.
      19 January at 22:04 ·  ·  1

No comments:

Post a Comment