ಕೃಷಿಕ. . . .
ಮಣ್ಣಿನ ಮಕ್ಕಳ ಮಾತು. .
Wednesday, 25 January 2012
ಅಡಿಕೆ ಸುಲಿಯಲು ಎಷ್ಟು ರೇಟು. . ?
Prasad Bhat
adike sulialu 5 rs per kg...hehehe...
Like
·
·
Unfollow post
·
19 January at 20:00
Ananth Krishna
,
Shreepada Rao
,
Kiran Bhat
and
3 others
like this.
Prakash Bhat
here 10 rs.
19 January at 20:02
·
Like
·
1
Krishna Avinash
10 rs !!!!????
19 January at 20:45
·
Like
·
1
Prakash Bhat
yeah...:D
20 January at 08:49
·
Like
Ramesh Bhat B
It is too High.Dont be Panic.
20 January at 09:27
·
Like
Ashok Bhat
why cant u buy a machine?
20 January at 10:04
·
Like
Mahesh Puchchappady
???? ; ನಮಲಿ 4 ರೂಪಾಯಿ
20 January at 11:07
·
Like
·
2
Shankara Bhat
ಅಡಿಕೆ ಸುಲಿಯುವ ಯಂತ್ರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.ನಾನಂತೂ ೪೦ ಸಾವಿರ ಕೊಟ್ಟು ಕೈ ಸುಟ್ಟುಕೊಂಡೆ.
ಅಬ್ಬಾ ದೂಳೊ ದೂಳು...!ಏನಾಯಿತು..?ನಿಮಗೆ ಕುತೂಹಲವಿದ್ದರೆ ಹೇಳುತ್ತೇನೆ.ಮತ್ತೆ..
20 January at 16:18
·
Unlike
·
2
Prakash Bhat
bajai kaleyara nama ulla but rate mathra 150 per Kg..;)
20 January at 16:20
·
Like
Thirumaleshwara Bhat
ಇದು ಎನ್ನಲ್ಲಿ ಇಪ್ಪದು. ೪ ವರ್ಷದ ಮೇಲಾತು ಉಪಯೋಗ ಮಾಡುದು. ವಿಟ್ಲ ನರಸಿಂಹ ಭಟ್ರಿಂದು . ಕೋಕ ಸೊಲಿವ ಕೆಲಸ ಇದ್ದು . ಎನಗೆ ಎಂತ ತೊಂದರೆ ಆಯಿದಿಲ್ಲೆ
http://www.youtube.com/
watch?v=8n7JNVjw61w
20 January at 16:23
·
Like
·
3
Mahesh Puchchappady
Shankara Bhat
ಅಡಿಕೆ ಸುಲಿಯುವ ಯಂತ್ರದಿಂದ ಏನು ನಷ್ಟವಾಯಿತು.
20 January at 18:31
·
Like
·
1
Ap Subrahmanyam
ಶ೦ಕರ ಭಟ್ರೇ, ನಿಮ್ಮ ಕೈಸುಟ್ಟ ಯ೦ತ್ರ ಯಾವುದು ? ಕುತೂಹಲ ಇರುವವರು, ನಾವು ಹಲವರಿದ್ದೇವೆ, ದಯವಿಟ್ಟು ತಿಳಿಸಿ.
20 January at 21:02
·
Like
·
1
Prakash Bhat
Me tooo v much intresd to know about ur mechine.
20 January at 21:03
·
Like
Prakash Bhat
wch compny brand..? frm wer did u bought it?
20 January at 21:04
·
Like
Ap Subrahmanyam
ಕಳೆದ ವರ್ಷ ಕೊಯ್ಲಿನ ಅಡಿಕೆಗೆ ೩-೫೦, ಇತರವಕ್ಕೆ ೪ ಇತ್ತು, ಈ ವರ್ಷ ಎಲ್ಲವಕ್ಕೂ ೫
20 January at 21:40
·
Like
Shankara Bhat
ನಾವು ಅಡಿಕೆ ಸುಲಿಯುವ ಯಂತ್ರ ಖರೀದಿಸುವ ಮೊದಲು ಹಲವಾರು ಮಾದರಿಗಳನ್ನು ಪರಿಶೀಲಿಸಿದೆವು.ಈ ವರೆಗೆ 100% ಗುಣಮಟ್ಟದ ಯಂತ್ರಬಿಡಿ 50% ಗುಣಮಟ್ಟದ ಯಂತ್ರ ಸಹ ಬಂದಿಲ್ಲ.ಇರುವುದೆಲ್ಲಾ 30>45% ದೊಳಗೇ ಗುಣಮಟ್ಟ.ಇರಲಿ,ಇದಕ್ಕೂ ಹಲವಾರು ಕಾರಣ,ಸಮರ್ಥನೆಗಳು ಇವೆ ಆಬಗ್ಗೆ ಚರ್ಚೆಬೇಡ.ಒಟ್ಟಿನಲ್ಲಿ ಕಾರ್ಮಿಕರ ಸಮಸ್ಯೆಗಾಗಿ ನಮಗೊಂದು ಪರಿಹಾರ ಬೇಕಾಗಿತ್ತು, ಪತ್ರಿಕೆಗಳಲ್ಲಿ ನಾವು ಖರೀದಿಸಿದ ಯಂತ್ರದ ಬಗ್ಗೆ ಒಳ್ಳೆ ಅಭಿಪ್ರಾಯವೂ ಬಂದಿತ್ತು.ಮೇಲ್ನೊಟಕ್ಕೆ ಯಂತ್ರ ಚೆನ್ನಾಗಿತ್ತು(ಕೆಲವು ಕೊರತೆಗಳ ಹೊರತು) ಆದರೂ ದೈರ್ಯದಿಂದ ಖರೀದಿಸಿದೆವು.41,000/
ರೂಪಾಯಿ.ಪ್ರಥಮದಲ್ಲಿಯೇ ದೂಳು ನಿಯಂತ್ರಕದ Fan ಡಮಾರ್,ತಯಾರಕರಿಗೆ ತಿಳಿಸಿದಾಗ"ಅಣ್ಣಾ ಆಗ ಸೊಲ್ಪ ಕಂಪ್ಲೆಂಟಿತ್ತು ಈಗ ಸರಿಮಾಡಿದ್ದೇವೆ ನೀವು ಮಿಶನ್ನು ಇಲ್ಲಿತನ್ನಿ ಸರಿ ಮಾಡಿ ಕೊಡುವಾ" ಎಂದರು,ನಮ್ಮೂರಿ ನಿಂದ 100 ಕಿ.ಮೀವಾಹನ ಬಾಡಿಗೆ ನಾವೇ ಕೊಡಬೇಕಂತೆ.ದೂಳು ನಿಯಂತ್ರಕ ಸುಮ್ಮನೆ ಪ್ರಚಾರಕ್ಕೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ. ನಂತರ ಮೊಟರ್
ಸಿಕ್ಕಾಪಟ್ಟೆ ಬಿಸಿಯಾಯಿತು,ವಿಚಾರಿಸಿದಾಗ ಸಿಂಗಲ್ ಫೇಸ್ Low ವೋಲ್ಟೇಜ್.ಮೋಟರ್ ಬದಲಿಸಿ ತ್ರೀ ಫೇಸ್ ಮಾಡಿದೆವು.(ಈ ಬಗ್ಗೆ ತಯಾರಕರು ಯಾವುದೆ ಸೂಚನೆ
ನೀಡಿರಲಿಲ್ಲ) ಬಳಿಕ ಬ್ಲೇಡಿನ ಸರದಿ.ಕಷ್ಟದಲ್ಲಿ 20 ಕ್ವಿಂಟಾಲ್ ಸುಲಿದಾಗ ಸಿಂಥೆಟಿಕ್ ರಬ್ಬರ್ ಬ್ಲೇಡುಗಳು ಸವೆದು ಹೋದವು.5*5=25ಬ್ಲೇಡು,ಒಂದಕ್ಕೆ
50Rs ನಂತೆ 1250Rs+ಬಸ್ ಚಾರ್ಜು.ಇನ್ನು ಯಂತ್ರದ ಬಿಡಿ ಭಾಗಗಳು ತೀರಾ ಕಚ್ಚಾ,ಕಳಪೆ.ಕಡಿಮೆ ಗೇಜಿನ ತಗಡು,ಎಲ್ಲಾ ಕಿತ್ತು ಹೋಗಿವೆ.ಭಯಂಕರ ಬಡ,ಬಡ ಶಬ್ದ.ದೂಳೋ ದೂಳು.ತಯಾರಕರಿಗೆ ಹತ್ತು ಸಲ ಫೋನ್ ಮಾಡಿದರೂ ಎತ್ತುವುದೇ ಇಲ್ಲ ಫೋನ್ ಎತ್ತಿ ದರೂ ತನ್ನಿ ಸರಿ ಮಾಡಿ ಕೊಡುತ್ತೇವೆ,Free ಅಲ್ಲ ಚಾರ್ಜು ಇಷ್ಟು....ಯಾಕೆಂದರೆ
ಯಂತ್ರಕ್ಕೆ ಗ್ಯಾರಂಟಿ.ವಾರಂಟಿ,ಏನೂ ಇಲ್ಲ .ಯಾಕೆಂದರೆ ಇದು ಕಂಪೆನಿ made ಅಲ್ಲ.
ಇನ್ನೂ ಇದೆ......!
20 January at 22:53
·
Like
·
1
Ashok Bhat
sorry to hear... but there are very successful machines which are doing the job... we have bought mathana, & its very good.. it does the job upto 80 kgs per hr.. though the claimed is 100 kgs..
yes - there is dust.. but you have to find a way for that.. atleast you dont have to wait for others..
we are using this for last 2-3 yrs
20 January at 23:00
·
Like
·
1
Shankara Bhat
ಸಾಲದ್ದಕ್ಕೆ ಈ ಡಬ್ಬಾ ಯಂತ್ರ ನಮ್ಮಸಂಶೋಧನೆ ಎಂಬ ಬೊಗಳೆ ಬೇರೆ.ಇದು ಗೋವಾದ ಒಂದು ಅಡಿಕೆ ಸುಲಿಯುವ ಯಂತ್ರದ Copy.ಎಲ್ಲಾ ಈಗ ಗೊತ್ತಾಗುವುದು ಕೆಟ್ಟ ಮೇಲೆ..ಬುದ್ದಿ.ಅದಕ್ಕಾಗಿಯೇ ಈ ಅಂಕಣದಲ್ಲಿ ಪ್ರಾರಂಭದಲ್ಲಿಯೇ ಬರೆದಿದ್ದೆ'ಸ್ವತಃ ಅನುಭವವಿದ್ದರೆ ಮಾತ್ರಾ ಬರೆಯಿರಿ..ಪುಸ್ತಕದ ಬದನೇಕಾಯಿ,ಯಾರೋಹೇಳಿದ್ದು,ಜಾಹಿ
ರಾತು,Google,ನೋಡಿ ಸಲಹೆಕೊಡ ಬೇಡಿ,ಅದೂ ಕೃಷಿಕರಿಗೆ,ಕೃಷಿ ಮಾಹಿತಿ ಬಗ್ಗೆ.....
20 January at 23:17
·
Unlike
·
3
Shankara Bhat
MrAshokaBhat. ಯಂತ್ರ ಯಾವುದು..?ಮಥನ..?
20 January at 23:21
·
Like
Ravi Shankara Bhatta Uppangala
Adakke Suliyuva Yantra, Sariyaaddu, Inno Baindille, Shankaranna.. Sulliya da Ramachandra Bhattara Michine, Raja Mattinge Akku. Enna Maavana Hatre Iddu. Dhoolu Raja Kammi. Soppili Adakke Hovuttille. Aadare Karigotu Entaavuttu Heli Gontaavuttille. Ella Hudi Aavuttu Heli Kaanuttu..
20 January at 23:23
·
Like
Shankara Bhat
ಇಷ್ಟಾಗಿಯೂ ಈಯಂತ್ರದಲ್ಲಿ ಸುಲಿಯುವುದು 20kg ಗಂಟೆಗೆ,ಎರಡು ಜನ ಬೇಕು.
20 January at 23:31
·
Like
·
1
Ravi Shankara Bhatta Uppangala
Adu Howdu..
20 January at 23:32
·
Like
Ashok Bhat
yes its mathana.. its good..
21 January at 16:18
·
Like
Shankara Bhat
ಈಗ......ನಭೋಮಂಡಲದಲ್ಲಿ ಕೆಂದೂಳು ಮುಸುಕಿದೆ....ಗಡ.ಗಡ..ಗುಡು..ಗ
ುಡನೆ ಕಾಲ ಮೇಘಗಳು ಆರ್ಭಟಿಸುತ್ತಿವೆ...ಏನು ಭೂಕಂಪವಾಗುತ್ತಿದೆಯೇ..?ಇಲ್ಲ..
ಇಲ್ಲ,ಶಂಕರ ಭಟ್ಟರು ಶ್ರೀ"ದೇವಿ"ಯಕೃಪೆಯಿಂದ,"ಸೀತಾರ
ಾಮ"ನ ದಯದಿಂದ ಅಡಿಕೆ ಸುಲಿಯುತ್ತಿದ್ದಾರೆ..ಅಷ್ಟೆ..!
!!!
ಕಳೆದ ವರ್ಷ 2011 ಜನವರಿ ಯಲ್ಲಿ ಈ ಯಂತ್ರ ಖರೀದಿಸಿದ್ದೆವು,ಇಷ್ಟರವರೆಗೆ ಸುಮಾರು 80-90 ಕ್ವಿಂಟಾಲ್ ನಷ್ಟು ಅಡಿಕೆ ಸುಲಿದಿದ್ದೇವೆ.(ನಾನು ಮತ್ತು ನನ್ನ ಗೆಳೆಯ ಬಾಲಣ್ಣ ಜಂಟಿಯಾಗಿ ಖರೀದಿಸಿದ ಯಂತ್ರವಿದು).
ಯಂತ್ರದ ನಟ್ಟು,ಬೊಲ್ಟ್,ಗಳು ಮುದುಕರ ಹಲ್ಲುಗಳಂತೆ ಅಲ್ಲಾಡುತ್ತಿವೆ.ಶರೀರ (ಟಿನ್,ತಗಡು)ಹರಿದು ಚೂರಾಗಿದೆ.ಅಡಿಕೆ ಒಳಗೆ ಸಿಕ್ಕಿಹಾಕಿಕೊಂಡರೆ ತೆಗೆಯಲು
ಕೈ ಹಾಕಿದರೆ ಕೈ ಎಲ್ಲಾಗಾಯ.......ನಾನೇನು ಮಾಡುತ್ತೇನೆ ಗೊತ್ತೇ..?ಕೇಳಿದವರಿಗೆ "ಒಳ್ಳೆದಿದೆ,ಒಂದೆರಡು ಸಣ್ಣ ಮಿಸ್ಟೇಕು...ಬಿಟ್ಟ್ರೆ ತೊಂದರೆಯಿಲ್ಲ"ಎನ್ನುತ್ತೇನೆ
ಯಾಕೆಂದರೆ ನಾವು "ಮಂಗ"ಆದದ್ದು ಯಾರಿಗೂ ಗೊತ್ತಗಬಾರದಲ್ಲಾ ಅದಕ್ಕೆ.ಆತ್ಮೀಯರಿಗೆ ಎಲ್ಲಾ ಸಂಗತಿ ಹೇಳಿ,ನಿಮಗೆ ಖಂಡಿತಾ ಇದು ಬೇಡ ಎನ್ನುತ್ತೇನೆ.
6 ತಿಂಗಳಿಗೊಂದು ಟಿ.ಟಿ ಇಂಜೆಕ್ಷನ್,ಸರಕಾರಿ ಆಸ್ಪತ್ರೆಯಿಂದ,-ಇದು ಉಚಿತ-,ನಮ್ಮವರದೇ ವೆಲ್ಡಿಂಗ್ ಶಾಪ್ ಇದೆ..ಹಣ ಕೊಟ್ಟರೆ ತುಂಡಾದ ಬಿಡಿಭಾಗ ವೆಲ್ಡ್ ಮಾಡಿ
ಕೊಡುತ್ತಾರೆ.ಡೆಟ್ಟಾಲ್,ಹತ್ತಿ ,ಅಯೋಡಿನ್ ಮುಲಾಮು ತಂದಿಟ್ಟುಕೊಂಡಿದ್ದೇನೆ.ಸಿಂಥೆಟ
ಿಕ್ ರಬ್ಬರ್ ಶೀಟ್ ಕೊಯಂಬುತ್ತೂರಿನಿಂದ ತರಿಸಿ ಬ್ಲೇಡ್ ಮಾಡಿಸುತ್ತೇವೆ,(ಈಗ ಬ್ಲೇಡಿಗೆ 30/ರೂ ಆಗುತ್ತದೆ.20/ರೂಲಾಭ..)ಹೀಗೆ ..ಮುಂದುವರಿಯುತ್ತಿದೆ..ನಮ್ಮ ಅಡಿಕೆ ಸುಲಿಯುವ ಯಂತ್ರ ಪುರಾಣಂ..!ಆದರೂ..ಇದರ ಅಸಲು ಬಂದ ಮೇಲೆ.!!? ಒಂದು ಒಳ್ಳೆಯ ಯಂತ್ರ ಖರೀದಿಸಬೇಕು..ಯಾಕಂದ್ರೆ ಕೆಲಸದವರ ತಾಪತ್ರಯ.....ಈಗ ಅಡಿಕೆಗೆ ಒಳ್ಳೆ ರೇಟಿದೆ ನೋಡಿ.
21 January at 19:13
·
Unlike
·
6
Shreepada Rao
ಈಗೀಗ ಒಳ್ಳೊಳ್ಳೆ ಮಶೀನ್ ಬರ್ತಾ ಇದೆಯ೦ತೆ.
21 January at 20:58
·
Like
Shreepada Rao
ಆದ್ರೆ ಎಲ್ಲೀವರೆಗೆ ಕ೦ಪ್ಯೂಟರೈಸ್ಡ್ ಮಶೀನ್ ಬರುವುದಿಲ್ಲವೊ ಅಲ್ಲೀವರೆಗೆ ಇದೇ ಪಾಡು
21 January at 21:00
·
Like
Narayana Darbhe
ಬಹುಷ ಒಳ್ಳೆಯ ಯಂತ್ರಕ್ಕೆ ಇನ್ನೂ ಕಾಯಬೇಕಾಗಬಹುದೆಂದು ಕಾಣುತ್ತದೆ. ಮಥನದ ಯಂತ್ರದಲ್ಲಿ ಸ್ವಲ್ಪ ಅಡಿಕೆ ಸುಲಿದ ನಂತರ ಅಡಿಕೆಗೆ ಪೆಟ್ಟಾಗುವುದು ಕಡಿಮೆಯಾಗುತ್ತದೆ. ಯಾಕೆಂದರೆ ಅದರಲ್ಲಿರುವ ಕಬ್ಬಿಣದ ಚಕ್ರಗಳು ಸ್ವಲ್ಪ ಸವೆದರೆ ಅಡಿಕೆಗೆ ಪೆಟ್ಟಾಗುವುದು ಕಡಿಮೆ.
Sunday at 00:21
·
Like
Ap Subrahmanyam
K B Industries, mobile: 9944947983, 9944957983, ಕೊಯ೦ಬತ್ತೂರು, ಇವರು ಪುತ್ತೂರು, ಬಡಗನ್ನೂರಿನ ಪಟ್ಟೆ ವೇಣುಗೋಪಾಲ ಅವರ ಮಾರ್ಗದರ್ಷನದಲ್ಲಿ ತಯಾರಿಸಿರುವ ಸುಲಿವ ಯ೦ತ್ರ ನಾನು ನೋಡಿರುವ ಯ೦ತ್ರಗಳಲ್ಲಿ ಅತ್ಯುತ್ತಮ. ಗ೦ಟೆಗೆ ಸುಮಾರು ೧೦೦ ಕೆಜಿ ಸುಲಿಯುತ್ತದೆ, ಶಬ್ದ ವಿಪರೀತವೇನಿಲ್ಲ, ಸಿಪ್ಪೆ ಜೊತೆ ಅಡಿಕೆ ಹೋಗುವುದೇ ಇಲ್ಲ, ನಷ್ಟವೂ ಪರವಾಗಿಲ್ಲ. ಈ ಗುಣಗಳಿಗೆ ಹೋಲಿಸಿದರೆ ಬೆಲೆ ೧.೨ ಲಕ್ಷ, ಯ೦ತ್ರವನ್ನು ಪರಿಚಿತರು, ಬಳಗದವರೊ೦ದಿಗೆ ಹ೦ಚಿಕೊಳ್ಳುವ೦ತಿದ್ದರೆ ಸೂಕ್ತ.
Sunday at 11:02
·
Unlike
·
2
Ashok Bhat
till now Mathana is the best i have seen... we are using it for 3 yrs.. 3 times it has come for maintenance.. nothing major.
it requires just one person to feed the Areca.
it does around 80 kgs per Hr.
Husk doesnt mix with the Areca so no wastage
cost - 1.2 lakh when we bought it.
good service... within 2 days they will come & service if required.
but it has dust & sound. so if you keep it at a distance from your house no problem.
Yesterday at 10:24
·
Like
·
1
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment