ಕೃಷಿಕ. . . .
ಮಣ್ಣಿನ ಮಕ್ಕಳ ಮಾತು. .
Wednesday, 25 January 2012
ಕೃಷಿ ಯಂತ್ರ
Ap Subrahmanyam
ಜನವರಿ ೧೨ರ ಪ್ರಜಾವಾಣಿಯಲ್ಲಿ ಮೋಟಾರ್ ಚಾಲಿತ ಕೈಗಾಡಿಯೊ೦ದರ ಕುರಿತು ವಿವರ ಪ್ರಕಟವಾಗಿದೆಯ೦ತೆ, ಅಸ್ಪಷ್ಟ ಮಾಹಿತಿ ಪ್ರಕಾರ ಸ್ಕ್ಯಾಡ್ಸ್ ಅದರ ವಿತರಕರ೦ತೆ, ಯಾರಿಗಾದರೂ ವಿವರ ಗೊತ್ತೇ, ಆ ವರದಿಯನ್ನು ನಾನು ಓದಲು ಪ್ರಯತ್ನಿಸಿದೆ, ಸಿಗಲಿಲ್ಲ, ಇದರಲ್ಲಿ ಪ್ರಕಟಿಸಬಹುದೇ ?
Unlike
·
·
Unfollow post
·
16 January at 13:11
You,
Kainthaje Thirumaleshwara Bhat
and
Shyam Prasad Gopalakaje
like this.
Shyam Prasad Gopalakaje
ವಿವರ ಗೊತ್ತಿಲ್ಲ....ಯಾರು ಬೇಕಾದರೂ ಪ್ರಕಟಿಸಬಹುದು....
16 January at 15:09
·
Like
LB Pernaje
ಈ ವಾರ್ತೆ ಬೇರೆ ಪತ್ರಿಕೆಯಲ್ಲಿ ಬಂದಿದೆ. ಮಾಹಿತಿ ಹುಡುಕಿ ಕೊಡುವೆ.
16 January at 19:26
·
Unlike
·
1
Mahesh Puchchappady
LB Pernaje
ಅದರ ಕಾಪಿ ಇದ್ದರೆ ಮೈಲ್ ಮಾಡಿ ಬ್ಲಾಗ್ ನಲ್ಲೂ ಹಾಕೋಣ agriculturist2012@gmail.co
m.
16 January at 19:38
·
Like
LB Pernaje
ನನಗೆ ಅದರ ಪೂತಿ ನಕಲು ನೀಡಲು ಅನ್ಯರ ಸಹಾಯ ಪಡೆದುಕೊಳ್ಳಬೇಕಾಗುತ್ತದೆ.ಕಾರಣ
ನನಗೆ ಕಂಪ್ಯೂಟರ್ ಬಳಕೆಯ ಪೂರ್ತಿ ವಿಧಾನ ತಿಳಿದಿಲ್ಲ. ಆದರೆ ನಾನು ಈಗ ನೀಡುವ ಮಾಹಿತಿ ಆವಿಚಾರವಾದ ಪೂರ್ತಿ ಮಾಹಿತಿ ದೊರಕಿಸಲು ಸಹಕಾರಿಯಾಗ ಬಹುದು.:- ದಿನಾಂಕ 15-01-2012 ರ ಹೊಸದಿಗಂತ ಪತ್ರಿಕೆಯ ಸಾಪ್ತಾಹಿಕದಲ್ಲಿ, ಧನ- ಧಾನ್ಯ ಸಿರಿ ಎಂಬ ಶಿರೋನಾಮೆಯಡಿಯಲ್ಲಿ ಶಂ.ನಾ.ಖಂಡಿಗೆ ಅಣ್ಣ ಬರೆದ ಲೇಖನ ಎಲ್ಲಾ ವಿವರ ಒಳಗೊಂಡಿದೆ.ಸಾಗರದ ಹೆಗ್ಡೆ ಇಂಪೆಕ್ಸ್ ಪ್ರಿ. ಲಿ. ಇದನ್ನು ರೂಪಿಸಿದವರು. ಪೂರ್ತಿ ವಿವರಕ್ಕೆ snkhandige@gmail.com ಸಂಪರ್ಕಿಸಿದರೆ ಅವರು ಸಹಕರಿಸಬಹುದು.ಹೆಚ್ಚಿನ ಮಾಹಿತಿಗೆ ಅವರು ಪತ್ರಿಕೆಯಲ್ಲಿ ಒಂದು ಸಂಪರ್ಕ ಸಂಖ್ಯೆ ನೀಡಿದ್ದು ಅದು ಬಹುಷ: ಹೆಗ್ದೆ ಇಂಪೆಕ್ಸ್ ನವರದ್ದು ಇರಬೇಕು.
16 January at 20:05
·
Unlike
·
4
Mahesh Puchchappady
Idu nannalli ide.
16 January at 20:08
·
Like
·
1
LB Pernaje
ಕ್ಷಮಿಸಿರಿ. ಸಂಪರ್ಕ ಸಂಖ್ಯೆ ಬರೆಯಲು ್ಬಿಟ್ಟು ಹೋಯಿತು. ಸಂಪರ್ಕ ಸಂಖ್ಯೆ ಹೀಗಿದೆ.:-08183/229 363 .ಪ್ರಮಾದಕ್ಕೆ ಕ್ಷಮೆ ಇರಲಿ.
16 January at 20:10
·
Like
·
1
LB Pernaje
ಜನವರಿ ೧೨ರ ಪ್ರಜಾವಾಣಿ ನನಗೆ ಸಿಗುತ್ತೋ ಎಂದು ಪ್ರಯತ್ನಿಸುವೆ. ನಂತರ ಸಂಪರ್ಕಿಸುವೆ.
16 January at 20:15
·
Unlike
·
2
Ap Subrahmanyam
ಕ್ಷಮಿಸಿ ಗೆಳೆಯರೇ, ನನಗೆ ಸಿಕ್ಕಿದ ಮಾಹಿತಿ ತಪ್ಪಾಗಿತ್ತು. ಪ್ರಜಾವಾಣಿ ವರದಿಯಲ್ಲಿದ್ದುದು ಸ್ಕೇಡ್ಸ್ ವಿತರಿಸುತ್ತಿರುವ ಮಾಮೂಲಿ ಒ೦ದು ಗಾಡಿ, ವಿಶೇಷವೇನೂ ಇಲ್ಲ. ನಡು ಕೊಯ್ಲಿನ ಭರಾಟೆಯಿ೦ದಾಗಿ ಉತ್ತರಿಸಲಿಲ್ಲ.
18 January at 23:48
·
Unlike
·
2
Subrahmanya Puthrakala
i am having the moto cart.it is moving by engine 1/2 hp petrol ,using in grass cutter or motosprayers,having load capacity of 100 kgs,moving in steep area and .within 3ft.width & really decreses the head load problem.very useful to transport manure &crops,comparing latest labour cheeper one,but cost is 42000/=easier to moving,
20 January at 19:55
·
Like
·
3
Ap Subrahmanyam
ಮಾನ್ಯ ಪುತ್ರಕಾಲದವರೇ, ಸವಿವರ ಉತ್ತರಕ್ಕೆ ಥಾ೦ಕ್ಸ್ ! ಕಳೆ ಕತ್ತರಿಸುವ ಯ೦ತ್ರದ ಎ೦ಜಿನ್ ಕಳಚಿ ಬಳಸುವುದೇ ? ಅದಕ್ಕೆ ಬೇಕಾದ ಗಿಯರ್, ಬೆಲ್ಟ್, ಇತ್ಯಾದಿ ಎಲ್ಲಿ೦ದ ಪಡೆದುಕೊ೦ಡಿರಿ ? ಯಾವ ಎ೦ಜಿನ್ ?
20 January at 21:09
·
Like
·
1
Narayana Darbhe
ಮೋಟೋ ಕಾರ್ಟ್ ಏರುಹಾದಿಯಲ್ಲಿ ಎಷ್ಟು ಭಾರವನ್ನು ಒಯ್ಯಬಲ್ಲುದು?
Sunday at 00:35
·
Like
Ananthakrishna Kedla
p t bhat delampady ravaralli ide neera avaralli noodi
Sunday at 11:00
·
Like
·
1
Ap Subrahmanyam
ಪಿ ತಿರುಮಲೇಶ್ವರ ಭಟ್, ದೇಲ೦ಪಾಡಿ 9449269722
Sunday at 11:05
·
Unlike
·
1
Ap Subrahmanyam
ಜನವರಿ ೨೨ ರ ಹೊಸದಿಗ೦ತದಲ್ಲಿ ಸಮಗ್ರ ವಿವರ ಇರುವ ವರದಿ ಪ್ರಕಟವಾಗಿದೆ, ಇದೇ ಬಳಗದಲ್ಲಿ ಮಹೇಶಣ್ಣ ಹಾಕಿದ್ದಾರೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment