ಕೃಷಿಕ. . . .
ಮಣ್ಣಿನ ಮಕ್ಕಳ ಮಾತು. .
Saturday, 7 January 2012
ಅಗರ್ ವುಡ್ ಬಗ್ಗೆ ಇನ್ನಷ್ಟು - 1
Mahesh Puchchappady
ಅಗರ್ ವುಡ್ ಬಗ್ಗೆ ಯಾರಿಗಾದರೂ ಹೆಚ್ಚಿನ ಮಾಹಿತಿ ಇದೆಯೇ? ಭವಿಷ್ಯದಲ್ಲಿ ಇದರ ಕತೆ ಏನಾದೀತು? ಏಕೆಂದರೆ ಇದುವರೆಗೆ ಕೆಲವು ಕೃಷಿಯಿಂದ ರೈತರು ಮೋಸ ಹೋಗಿದ್ದಾರೆ.ಅಗರ್ ವುಡ್ ಹೇಗಾದೀತು ?
Like
·
·
Unfollow post
·
9 December 2011 at 18:25
Ravikumar Kadumane
,
Manjunath Bhat
,
Mahadeva Shastry Shastry
and
3 others
like this.
Darbhe Vijaya Krishna Bhat
Raitharu AHAARA belusuva bagge hechu gamana koduvudu olleyadu. Agar kooda mosa.
9 December 2011 at 18:33
via
Mobile
·
Like
·
2
Mahesh Puchchappady
Haudaa ? E bagge enadaru mahiti iddare illi Post maadi Plz.
9 December 2011 at 18:37
·
Like
Darbhe Vijaya Krishna Bhat
plz.see wikipidea&
www.indianagarwood.com
. it is mostly grown in south east asia.some company people had approached few farmers in puttur some years back on growing agarwood but farmers were not interested in it.
Indian Agarwood | Home Page
www.indianagarwood.com
9 December 2011 at 20:09
via
Mobile
·
Unlike
·
1
·
Mahesha Prasad Neerkaje
ಉಪಬೆಳೆಯಾಗಿ ಬೆಳೆಸಬಹುದು. ಆದರೆ ಅದನ್ನು ಕೊಯ್ಲು ಮಾಡಲು ಬೇಕಾದ ಶಿಲೀಂಧ್ರ ಇತರ ಬೆಳೆಗಳಿಗೆ ಹರಡಲಾರದೇ?
9 December 2011 at 22:12
·
Like
Mahesh Puchchappady
I bagge adhyayana aagabeku
10 December 2011 at 15:54
·
Like
Ramesh Delampady
ಶಿಲೀಂದ್ರ ಯಾವುದೆಂದು ಯಾರಿಗಾದರೂ ಗೊತ್ತಿದೆಯೇ,ಯಾರಾದರೂ ಬೆಳೆಸುತಿದ್ದಾರೆಯೇ?ನಾನು ತಿಳಿದಿರುವಂತೆ ಅದರ ಬಗ್ಗೆ ಯಾರಿಗೂ ತಿಳಿದಿಲ್ಲ.ಕೇವಲ ಊಹಾಪೋಹ ನಡಿತಿದೆ.ಬೆಳೆದ ಗಿಡಕ್ಕೆ ಗಾಯಗಳನ್ನು ಮಾಡಿದರೆ ಶೀಲೀಂದ್ರ ಬರುತ್ತದೆ ಎಂಬ ನಂಬಿಕೆ.
10 December 2011 at 19:59
·
Like
·
1
M S Shreesha Kumar
contact ajjavara balakrishna baipadithaya, he is agri msc and also planted agar. also made many studies on that. you may get vital informations from him. i planted some.
11 December 2011 at 09:03
·
Like
Mahesh Puchchappady
ಅವರ ಸಂಪರ್ಕ ಸಂಖ್ಯೆ ಇದೆಯೇ ?
11 December 2011 at 10:15
·
Like
Mahadeva Shastry Shastry
puttur ನಲ್ಲಿ ಕಳೆದ ವರ್ಷ ಶ್ರೀ ರಾಮ ನ ಹೆಸರಿನಲ್ಲಿ ಹಾರಾಡಿ ಯ ಒಂದು ಸಂಸ್ಥೆ.. ಸುದ್ದಿ ಬಿಡುಗಡೆ ಯಲ್ಲಿ ಗಂಧ ನೆಡಿ ಒಂದು ಎಕರೆ ನೆಟ್ತರೆ ... ಸಾಕು ಒಂದು ವರ್ಷದಲ್ಿ ಸರಕಾರದ ಸವಲತ್ತು ಸಾವಿರಾರು ಏಳುವರೆ ವರ್ಷದಲ್ಲಿ ಲಕ್ಶಾಂತರ ಹದಿನೈದು ವರ್ಷದಲ್ಲಿ ಕೊಟ್ಯಾಂತರ ... ಎಂದು ಜಾಹಿರಾತು ನೀಡಿ ಗಿಡಕ್ಕೆ ಮೂರು ವರ್ಷ್ ಗ್ಯಾರಂಟಿ ... ನಂತರ ತೋಟಗಾರಿಕೆ ಇಲಾಖೆ ಯನ್ನ ಹೆಸರ್ರಿಸಿ ಸಬ್ಸಿಡಿ ಇದೆ ಎಂದು ಪ್ರಚಾರ ನೀಡಿ ... ಈ ವರ್ಷ ... ಎಲ್ಲಾ ಮಾಯ ವೊ ಶಿವನೇ... ಎಲ್ಲಾ ಮಾಯಾ...
11 December 2011 at 22:49
·
Like
·
1
Shreepada Rao
ಮಾಡಿದ್ರೂ ಪ್ರಯೊಜನ ಇರ್ತಿಲ್ಲೆ ಬಿಡಿ. ಕಳ್ಳರನ್ನೂ ಸಾಕಿದ ಹಾ೦ಗಾಗ್ತಿತ್ತು
12 December 2011 at 19:20
·
Like
Mahesha Prasad Neerkaje
ಹಹಾ...
12 December 2011 at 19:22
·
Like
Mahesha Prasad Neerkaje
ಜಣಜಣಜಣ ಕಾಂಚಾಣದಲ್ಲಿ... ಶ್ರೀಗಂಧಾದ ಲಾಂಚನದಲ್ಲಿ... ಎಲ್ಲಾ ಮಾಯ... ನಾಳೆ ಅಗರೂ ಮಾಯ... :)
12 December 2011 at 19:23
·
Like
Ramesh Delampady
ಸಾಮಾನ್ಯವಾಗಿ ಯಾವ ರೈತರೂ ತಾವು ಮೋಸಹೋದ ವಿಶಯವನ್ನು ಇನ್ನೊಬ್ಬರಲ್ಲಿ ಹೇಳುವುದಿಲ್ಲ.ಆದ್ದರಿಂದಲೇ ಒಂದೇ ಕಂಪನಿಯಿಂದ ಹಲವು ಜನ ಮೋಸ ಹೋಗುತ್ತಾರೆ.
12 December 2011 at 19:34
·
Like
·
3
Mahesh Puchchappady
ನಿಜ
12 December 2011 at 21:33
·
Like
Mahadeva Shastry Shastry
ವೆನ್ನಿಲ್ಲಾದಲ್ಲಿ ಸಣ್ಣ ಕೃಷಿಕರ ಸಹಕಾರಿ ಸಂಘ್ಹ ವೊಂದಿದೆ ಪುತ್ತೂರಲ್ಲಿ ... ಅದರ ಅನುಭವ ಯಾರಿಗಾದರೂ ಇದೆಯಾ...
13 December 2011 at 22:48
·
Like
M S Shreesha Kumar
sediyapu janardhana bhat ralli vicharisidare sigabahudu. avaru kooda vanilla purchase maadthiddru
13 December 2011 at 22:51
·
Unlike
·
1
Umesh Adiga
beli badiyalli dhalchinni beledare,khanditha olle income ide
15 December 2011 at 20:36
·
Like
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment