ಕೃಷಿಕ. . . .
ಮಣ್ಣಿನ ಮಕ್ಕಳ ಮಾತು. .
Saturday, 7 January 2012
ಅಡಿಕೆಯನ್ನು ಎಷ್ಟು ದಿನ/ಬಿಸಿಲು ಒಣಗಿಸ ಬೇಕು ?
Ramesh Delampady
ಅಡಿಕೆಯನ್ನು ಎಷ್ಟು ದಿನ/ಬಿಸಿಲು ಒಣಗಿಸ ಬೇಕು? ಅಡಿಕೆ ಒಣಗಿದೆಯೆಂದು ತಿಳಿಯುವುದು ಹೇಗೆ?
Like
·
·
Unfollow post
·
21 December 2011 at 20:34
near
Bangalore, Karnataka
Nishanth Billampadavu
,
Venkata Krishnakk
and
Shyam Prashanth M
like this.
Venkata Krishnakk
ಅದೇ ಸಮಸ್ಯೆ ಮಾರಾಯ್ರೇ..!!
21 December 2011 at 20:35
·
Like
·
1
Pramod Pailoor
ha ha ;-)
21 December 2011 at 20:38
·
Like
·
1
Venkata Krishnakk
ನಿಜ ಹೇಳ್ಬೇಕೂಂದ್ರೆ ಒಂದೊಂದು ವರ್ಷ ಒಂದೊಂದು ರೀತಿ ಆಗ್ತಾ ಇದೆ..
21 December 2011 at 20:40
·
Like
Ramesh Delampady
ನನ್ನ ಪ್ರಶ್ನೆ ತಮಾಶೆಗಾಗಿ ಅಲ್ಲ.೩೦ ದಿನದಿಂದ ೬೦ದಿನದವರೆಗೂ ಕೇಳಿದ್ದೇನೆ.ನಾನೂ ೬೦ ದಿನದ ವರೇಗೆ ಒಣಗಲು ಹಾಕಿದ್ದೇನೆ.ಆದರೆ ಸಾಮಾನ್ಯವಾಗಿ ೪೫ ದಿನದಶ್ತು ಒಣಗಿಸುತ್ತೇನೆ. ಕತ್ತರಿಸಿ ಗಟ್ಟಿ ಇದೆಯೆಂದರೆ ಒಣಗಿದೆಯೆಂದು ಭಾವಿಸುವುದು.ಬೆಳಗಿನಿಂದ ಸಂಜೆಯ ವರೆಗೂ ಬಿಸಿಲು ಇರುವ ಜಾಗ.ಇದಕ್ಕಿಂತ ಬೇರೆಯದಾದ ವಿಧಾನಗಳು/ಪದ್ದತಿಗಳು ಇದೆಯಾ?
21 December 2011 at 21:06
·
Like
·
3
Shankaranarayana Bhatta
Naanu kooda idhanne maaduvudhu.
21 December 2011 at 22:20
via
Mobile
·
Like
Shreehari Bhat M
ಅಡಿಕೆಯನ್ನು ಅಲುಗಾಡಿಸಿದಾಗ ಅದು ಕಟ ಕಟ ಶಬ್ದ ಮಾಡಿದರೆ ಸರಿಯಾಗಿ ಒಣಗಿದೆ ಎ೦ದು ತಿಳಿಯಬಹುದು, ನನ್ನ ಅಜ್ಜ/ಅಪ್ಪ ಈ ರೀತಿ ಮಾಡ್ತಾರೆ....
21 December 2011 at 22:43
·
Like
·
2
Shyam Prashanth M
howdu.. adara shabdadalle gottagatte anta nanna appanoo heluttare...
olleya bisilinalli 30 to 45 days onagisidare saakendoo....,
bisilu saadharanaviddalli 60 days varegoo bekagatte anta heltare...
21 December 2011 at 23:30
·
Like
Nishanth Billampadavu
45 dina salada..?
22 December 2011 at 07:25
·
Like
Shankaranarayana Bhat
ನಾನು 60 ದಿನ ಒಣಗಿಸುತ್ತೇನೆ ..ಮತ್ತೆ ಅದನ್ನು ಕತ್ತರಿಸಿ ನೋಡಿ ತೆಗೆಯುವುದು ..ಕತ್ತರಿಸಿದಾಗ ಒಳ್ಳೆ ಪರಿಮಳ ಬರಬೇಕು ..ಹಸಿ ಮೋರಿ ಬಂದರೆ ಮತ್ತು ೧೦ ಬಿಸಿಲು ಒಣಗಿಸಬೇಕು ..ಅಸ್ತ್ತು ಒಣಗಿದರೆ ಸಾಕು..ಒಳ್ಳೆ ಬಿಸಿಲು ಇರುವ ಅಮ್ಗಳವಾದಲ್ಲಿ ೫೦ ಬಿಸಿಲು ಸಾಲುತ್ತದೆ ..ಅಂಗಳಕ್ಕೆ ತೆಂಕು,ಮೂಡು ದಿಕ್ಕಿನಲ್ಲಿ ಯಾವುದೇ ಮರಮಟ್ಟು ಕೂಡಾ ಅಡ್ಡ ಇರಬಾರದು..
22 December 2011 at 09:51
·
Unlike
·
1
Venkata Krishnakk
ಹೆಚ್ಚು ಒಣಗಿದ್ರೆ..ಪಟೋರ ಹೆಚ್ಚು ಅಗಲ್ವಾ..??
22 December 2011 at 10:02
·
Like
Thirumaleshwara Bhat
ನಮ್ಮಲ್ಲಿ ಹೀಗೆ ಬಿಸಿಲು ಹಾಕುತ್ತೇವೆ →
೧ ನೆ ಕೊಯ್ಲು → ೬೫
೨ ನೆ ಕೊಯ್ಲು → ೬೦
೩ ನೆ ಕೊಯ್ಲು → ೫೫
೪ ನೆ ಕೊಯ್ಲು → ೫೦
ಅಡಿಕೆಯನ್ನು ಒಡೆದಾಗ ಬೊಂಡಿನಲ್ಲಿ ತೇವಾಂಶ ಇರಬಾರದು .ಆಗ ಒಣಗಿದೆ ಎಂದು ಅರ್ಥ .ಬೆಳಿಗ್ಗೆ ೯ ಘಂಟೆಯ ಮೊದಲು ಕತ್ತರಿಸಬೇಕು . ಬಿಸಿಲು ಬಿದ್ದರೆ ತೇವಾಂಶ ತೋರಿಸುತ್ತದೆ . ಇದು ನಮ್ಮಲ್ಲಿ ಮೊದಲಿನಿಂದಲೂ ನಡೆದು ಬಂದ ರೀತಿ .
22 December 2011 at 10:09
·
Unlike
·
5
Thirumaleshwara Bhat
ಪಟೋರ ಆಗುವ ಅಡಿಕೆ ಸಾಧಾರಣವಾಗಿ ೩೦ ಬಿಸಿಲು ಆಗುವಷ್ಟರಲ್ಲಿಯೇ ಆಗುತ್ತದೆ.
22 December 2011 at 10:12
·
Unlike
·
5
Venkata Krishnakk
ಓಹೋ.ಇದು ಗೊತ್ತಿರಲಿಲ್ಲ..ಒಳ್ಳೇ ಮಾಹಿತಿ..ಥ್ಯಾಂಕ್ಸ್.ಅಣ್ಣಾ...
22 December 2011 at 10:18
·
Unlike
·
2
Shankaranarayana Bhat
ಒಳ್ಳೆ ಅಡಕೆ ೧೦೦ ಬಿಸಿಲು ಒಣಗಿದರೂ ಒದೆಯುವುದಿಲ್ಲ ...
22 December 2011 at 10:20
·
Unlike
·
5
Thirumaleshwara Bhat
ಅಡಿಕೆಯನ್ನು ದಿನಾ ಸಂಜೆ ರಾಶಿ ಮಾಡಿ ಮರುದಿನ ಬೆಳಿಗ್ಗೆ ಬಿಡಿಸಿದರೆ ೨೦ ದಿನದಲ್ಲಿಯೇ ಕಟ ಕಟ ಆಗುತ್ತದೆ , ಆದರೆ ಒಣಗಿರುವುದಿಲ್ಲ ಖಂಡಿತಾ.
22 December 2011 at 10:45
·
Unlike
·
4
Harish Bhat Kevala
bega maro adikege 30 bisilu, malegalakke ido adikege 50 bisilu, namma maneya krama..
22 December 2011 at 12:14
·
Like
Harish Bhat Kevala
Sooryana belaku poorthi dina belodidre 40 bisilu saaku, ella nimma angalavannu hondi kondide..
22 December 2011 at 12:14
·
Like
·
1
Mahesh Puchchappady
ನಮ್ಮಲ್ಲಿ 60 ರಿಂದ 70 ಬಿಸಿಲು ಹಾಕಲೇ ಬೇಕಾಗುತ್ತದೆ. ಏಕೆಂದರೆ ಉತ್ತರಾಯಣ ಮಧ್ಯ ಭಾಗ ತಲುಪದೆ ನಮ್ಮಲ್ಲಿ ಅಂಗಳಕ್ಕೆ ಸರಿಯಾಗಿ ಬಿಸಿಲು ಬೀಳುವುದಿಲ್ಲ. ಹಾಗಾಗಿ ಬಿಸಿಲಿನ ಮೇಲೆ ಹೊಂದಿಕೊಳ್ಳುತ್ತದೆ.
22 December 2011 at 19:12
·
Like
·
1
Ramesh Delampady
ದಶಕಗಳ ಹಿಂದೆ ನನ್ನೊಬ್ಬ ಜೊತೆಗಾರ ಹೇಳಿದ್ದು.ಅವರ ಮನೆಯಲ್ಲಿ ಅಡಿಕೆ ೩೦ ಬಿಸಿಲು ಒಣಗಿಸಿದಾಗ ಒಡೆದು ಪಟೋರ ಆಗುತ್ತದೆ.ಹಾಗಾಗಿ ಅಶ್ಟರಲ್ಲೇ ಗಡಿಬಿಡಿ ಮಾಡಿ ಅಡಿಕೆಯನ್ನು ತೆಗೆದು ತುಂಬಿಸಿಡುತ್ತಾರೆ.ಮತ್ತೆ ೫-೬ತಿಂಗಳ ಬಳಿಕ ಸುಲಿಯಲು ಅಡಿಕೆ ತೆಗೆದಾಗ ಹಲವು ಅಡಿಕೆ ಮೊಳೆತಿರುತ್ತದೆ.ನಾನವರ ಮನೆಗೆ ಒಮ್ಮೆ ಹೋಗಿದ್ದೆ.ಮಧ್ಯಾನ ೧೧.೩೦ರ ಹೊತ್ತಿಗೂ ಬಿಸಿಲು ಅಂಗಳಕ್ಕೆ ಬಂದಿರಲಿಲ್ಲ.
22 December 2011 at 19:55
·
Unlike
·
1
Prasanna Bhat
Ramesh anna nijavaglu namma maneyali bisilina samasye ide.
22 December 2011 at 22:08
·
Like
·
1
Venkata Krishnakk
ಮನೆಯ ಮಾಡಿಗೆ ಹೆಚ್ಚು ಬಿಸಿಲು..ಬೀಳೂದಿದ್ರೆ ಮಾಡಿನ ಮೇಲೆ ಒಣಗಿಸಿ..ಅಡಿಕೆ ಬಣ್ಣವೂ ಬಿಳೀ ಇರ್ತದೆ..
22 December 2011 at 23:09
·
Unlike
·
2
Prasanna Bhat
thanks,ve....k........kk.h
agemadtideve
23 December 2011 at 09:18
·
Like
·
1
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment