Saturday, 7 January 2012

ಬೆಳ್ಳುಳ್ಳಿ ಪಾತ್ರ


ಮನುಷ್ಯರ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಬೆಳ್ಳುಳ್ಳಿ ಪಾತ್ರ ಹಿರಿದು. ನಿಯಮಿತವಾಗಿ ಇದರ ಸೇವನೆ ಮಾಡುತ್ತಿದ್ದರೆ ಇತ್ತೀಚಿನ 'ಲೈಫ್ ಸ್ಟೈಲ್' ಕಾಯಿಲೆಗಳನ್ನು ದೂರವಿಡಬಹುದು. ಕಾಯಿಲೆ ಬಂದಿದ್ದಸಂದರ್ಭದಲ್ಲಿ ಗುಣಪಡಿಸಲೂ ಬೆಳ್ಳುಳ್ಳಿ ಉಪಯುಕ್ತ. ಮಾರಕ ಕಾಯಿಲೆಗಳನ್ನು ತಡೆಯುವ ಶಕ್ತಿ ಇದಕ್ಕಿದೆಯೆಂದು ಸಂಶೋಧನೆಗಳು ದೃಢಪಡಿಸಿವೆ. ಮನುಷ್ಯರಿಗೆ ಇಷ್ಟೆಲ್ಲ ಉಪಯುಕ್ತವಾದ ಬೆಳ್ಳುಳ್ಳಿ ಸಸ್ಯರೋಗಗಳನ್ನು ಮತ್ತು ಕೀಟಗಳನ್ನು ನಿಯಂತ್ರಿಸಲು ಸಹಾಯಕ

 · 

No comments:

Post a Comment