Saturday, 7 January 2012

ತಾರಸಿಯಲ್ಲಿ ಕೃಷಿ


ತಾರಸಿಯಲ್ಲಿ ಕೃಷಿ ಮಾಡಿ ಅನುಭವ ಇರುವವರು ತಮ್ಮ ಅನುಭವವನ್ನು ಇಲ್ಲಿ ಸ್ವಲ್ಪ ಹಂಚಿ
 ·  ·  · 12 December 2011 at 22:30
  • 3 people like this.
    • Nataraja Upadhya ಬೆ೦ಗಳೂರ್ ಪೇಟೆಯಲ್ಲಿ ತಾರಸಿ ಮೇಲೆ ೧೨೦ ಬಾನಿಗಳು. ಸೂರ್ಯರಶ್ಮಿಗೆ ಕೊರತೆ ಇಲ್ಲ, ನೀರು ದಿನಾ ಹಾಕಬೇಕು, ಬೇಸಿಗೆಯಲ್ಲಿ ಬಾನಿಯ ಮೇಲಿನ ಒ೦ದಿ೦ಚು ಮಣ್ಣು ಬೇಗ ಒಣಗುವುದರಿ೦ದ ಮೊಳಕೆಗಳಿಗೆ ಗ೦ಡಾ೦ತರ, ನೆರಳಿನ ಗಿಡಗಳು ಬಿಸಿಲ ಪ್ರಖರಕ್ಕೆ ಬಾಡಬಹುದು ಇಲ್ಲ ಒಣಗಿ ಸಾಯಬಹುದು, ನೆರಳಿನ ತೂತಿನ ಬಟ್ಟೆ ಬೇಸಿಗೆಗೆ ಬೇಕಾಗಬಹುದು. ಮಣ್ಣು ೩-೬ ತಿ೦ಗಳಿಗೇ ಸಾರ ಕಳೆದುಕೊಳ್ಲುತ್ತದೇ, repot ಸಾವಯವ ಗೊಬ್ಬರ ಮಿಸ್ರಿತ ಮಣ್ಣಿ೦ದ, repot ಸ೦ಜೆ ಬಿಸಿಲು ಇಳಿದ ನ೦ತರವೇ ಮಾದುವುದು, ನಾನು potಗೆ ನೀಋ ಹಾಕಿ ಗಿಡ, ಬೇರು ಸಮೇತ ಕೇಕ್/ಕಡುಬಿನ ಹಾಗೆ ಇಡಿ ಮಣ್ಣಿನ ಅಚ್ಚನ್ನು ತೆಗೆದು, ಕೆಳಗಿನ ಮಣ್ಣು, ಅತಿಯಾಗಿ ಬೆಳೆದ ಬೇರು ತೆಗೆದು, ಬದಿಯಲ್ಲಿ ಸಲ್ಪ ಮಣ್ಣು ತೆಗೆದು, potನ ಕೆಳಗೆ ಕಲ್ಲುಗಳನ್ನು ಇಟ್ಟು (ತೂತಿನಲ್ಲಿ ಹೆಚ್ಚಾದ ನೀರು ಸರಾಗ ಹೊಗಲು ಮತ್ತು ಬೇರು ಕೆಳಗೆ ನಿ೦ತ ನೀರಲ್ಲಿ ಕೊಳೆಯದಿರಲು), ಹೊಸ ಮಣ್ಣು ಹಾಕಿ, ಅದರ ಮೇಲೆ ಹಳೆ ಮಣ್ಣಿನೊ೦ದಿಗೆ ಇರುವ ಸಸಿಯನ್ನು ಇಟ್ಟು, ಮತ್ತೆ ಮೇಲಿಗೆ ಹೊಸ ಮಣ್ಣ್ ಹಾಕುವುದರಿ೦ದ repotನಲ್ಲಿ ಗಿಡ ಅಸುವಳಿದು ಸಾಯುವ ಪ್ರಮೇಯ ಇಲ್ಲ, repot ಆದ ಕೂಡಲೇ ನೀರುಣಿಸುವುದು, ತಾರಸಿಗೆ water proofing ಮಾಡಿರುವುದರ್೦ದ ತಲೆಬಿಸಿ ಇಲ್ಲ, ಆದರೂ pot ಕೆಳಗೆ plastic plate ಇಡುವುದರಿ೦ದ ಮೂರು ಲಾಭ: ಹೆಚ್ಚಾದ ನೀರು ಉಳಿದು ತಾರಸಿ ಒದ್ದೆ ಕಡಿಮೆ, ನಾಳೆ ಉಳಿದ ನೀರನ್ನು, ಮಣ್ಣು ಎಳೆದುಕೊಳ್ಳುತ್ತದೆ ಮತ್ತು plate ನ ತೇವಾ೦ಶ potನಲ್ಲಿನ ನೀರಿಗೆ ಮಾಪನ. ನಾನು ಮೂರು ತರದ ಗಿಡಗಳನ್ನು ನೆಡುತ್ತೇನೆ: ಹೂಗಳು, ತರಕಾರಿ, ಮತ್ತು herbs.
      12 December 2011 at 23:31 ·  ·  1
    • Keshava Prasad Nanithilu photo idre haaki
      13 December 2011 at 06:57 · 
    • Nataraja Upadhya While walking in the terrace garden I foresaw that you will ask for photos, and I see the same here, give me some days pls
      13 December 2011 at 11:36 ·  ·  3
    • Nataraja Upadhya http://www.facebook.com/media/set/?set=a.101547453435.117046.628853435&type=1
      My attempt to grow flowers in garden in spite of limited sunshine it gets due to shades.
      Photos: 145
      14 December 2011 at 09:37 ·  · 
    • Bheema Upadhyaya This is my experiment with gardening, started less than a year ago. Not a systematic approach for terrace garden, but trying..
      14 December 2011 at 10:27 · 
    • Nataraja Upadhya Bheema, quite nice
      14 December 2011 at 10:29 · 
    • Bheema Upadhyaya My total investment on this garden is less than Rs.1000 in hard cash so far, only expense is for pots and few plants initially. No chemicals used so far except 501 Bar Soap :)
      14 December 2011 at 10:33 · 
    • Nataraja Upadhya What is the use of 501 Bar soap?
      14 December 2011 at 10:36 · 
    • Nataraja Upadhya For me 120 pots + plates = 80*120 = approx 10K expense
      14 December 2011 at 10:36 · 

No comments:

Post a Comment