ಕೃಷಿಕ. . . .
ಮಣ್ಣಿನ ಮಕ್ಕಳ ಮಾತು. .
Saturday, 7 January 2012
ಕೃಷಿಕರಲ್ಲಿ ವಿನಂತಿ
Keshava Prasad Nanithilu
ಕೃಷಿಕರಲ್ಲಿ ಕಳಕಳಿಯ ವಿನಂತಿ ......... ಕೃಷಿ ಮಾಡುಲೆ ಸಾಧ್ಯ ಇಲ್ಲ .ಮಕ್ಕಳು ಉತ್ತಮ ಉದ್ಯೋಗದಲ್ಲಿದ್ದು ಧಾರಾಳ ಸಂಪಾದನೆ ಇದೆ ಅಂದುಕೊಂಡು ಇರುವ ಕೃಷಿ ಭೂಮಿಯನ್ನು ಮಾರಬೇಡಿ ,
Unlike
·
·
Unfollow post
·
12 December 2011 at 22:24
You,
Pradeep Kumar
,
Darbhe Vijaya Krishna Bhat
,
Shreepada Rao
and
16 others
like this.
Mahesha Prasad Neerkaje
ಇದು ತುಂಬಾ ಲೇಟಾಯಿತು. ಈಗಾಗಲೇ ಹೆಚ್ಚಿನವು ಕೊಚ್ಚಿ ಕ್ರಿಶ್ಚಿಯನ್ಸ್ ಗೆ ಮಾರಾಟ ಆಗಿವೆ :)
13 December 2011 at 14:20
·
Like
·
4
Pibhat Permukha
ಆಶ್ಚರ್ಯ...ಆದರೂ ನಿಜ.. ಈ ಸರ್ತಿ ಗೊಬ್ಬರ ತೆಗದ್ದಕ್ಕೆ @ ರೂ.500/- ರ ಹಾಂಗೆ ಸಂಬಳ ಕೊಡೆಕ್ಕಾಯಿದು.
13 December 2011 at 20:52
·
Like
·
3
Mahesh Puchchappady
ಈ ಸಂಕಷ್ಟ ತಪ್ಪಿಸಲು ಯಾಂತ್ರೀಕರಣದತ್ತ ವಾಲಿದರೆ ಹೇಗೆ ?
13 December 2011 at 21:17
·
Like
·
2
Prasanna Bhat
samasye yella kshetradallu ide,ivaga krashika ekangiyalla,talme,atmastai
rya hondi munuggabeku,Jaynammade....
...
13 December 2011 at 21:55
·
Like
Mahadeva Shastry Shastry
ಹೌದು..ಕೇಶವರೇ... ನಾನು ಗದ್ದೆ ಬೇಸಾಯ,, ಅಡಿಕೆ, ತರಕಾರಿ, ಜೇನು, ದನ ಬಾಳೆ,, ವಿವಿ ಧ ಹಣ್ಣು, ಮಾವು ಎಲ್ಲ ಇದೆ .... ಆದರೆ ಈಗೀಗ ವಿಪರೀತ ನಷ್ಟ... ಅಸ್ತಿ ತ್ವ ಕ್ಕೇ ಪೆಟ್ತು ಬೀಳುವ ಷ್ಟು ನಷ್ಟ... ಭತ್ತ ಬೆ್ಳೆಯ ಸ್ಪರ್ದೆ ಗೂ ಸೇರಿದ್ದೇನೆ... ಅಲ್ಲೂ ಸುಮ್ಮನ್ಗೆ ದಂಡ... ಜತೆ ಗೆ ಇರುವ ನನ ವ್ಯವಹಾರ ವೂ ನೌಕರ ಕೊರತೆ ಸ್ಪರ್ದೆ... ಸಾಕೋ ...ಸ್ಸಾಕು.. ಎಲ್ಲ ಮಾರಿ ಸುಮ್ಮನಿರೋಣ ಅನಿಸುತ್ತೆ.. ತಿಂಗಳ ಸಂಬಳ ಬರುವವರಿಗೆ ಇದು ಅರ್ಥ ವಾಗುವುದು ಕಷ್ಟ...
13 December 2011 at 22:43
·
Like
·
6
Keshava Prasad Nanithilu
mahadevanna...entaadroo jaaga maarbedi
13 December 2011 at 23:13
·
Like
·
2
Kumara Raitha
ನಿಮ್ಮ ಮಾತು ಸತ್ಯ ಕೇಶವ ಪ್ರಸಾದ್....
14 December 2011 at 00:05
·
Like
Mahesha Prasad Neerkaje
Mahadeva Shastry Shastry
: ಶಾಸ್ತ್ರಿಗಳೇ, ನೀವು ಹೇಳಿದವುಗಳಲ್ಲಿ ಎಲ್ಲವೂ ನಷ್ಟದವೆಯಾ? ಅಥವ ಲಾಭದ್ದು ಯಾವುದಾದ್ರೂ ಇದೆಯಾ? ಎಲ್ಲಕ್ಕಿಂತ ಹೆಚ್ಚು ನಷ್ಟ ಗದ್ದೆ ಬೇಸಾಯ ಅಂದುಕೊಂಡಿದ್ದೇನೆ. ಸರಿ ತಾನೆ
14 December 2011 at 08:32
·
Like
·
1
Adarsha Perla
Ella havyakaru ondu goodi, Udyoga kathari thara yojaneyannau hammi kondare krishikara samasya parihara agabuhudu ...
14 December 2011 at 09:10
·
Like
·
1
Ramesh Delampady
ನಾವು ಕ್ರಿಶಿ ಸಾಧ್ಯ್ವವಿಲ್ಲ ಎಂದು ಮಾರಿದ ಭೂಮಿಯನ್ನು ಕೊಂಡವನು ಹೆಚ್ಚಿನ ಕಡೆಯೂ ಮಾಡುವುದು ಕ್ರಿಶಿಯನ್ನೇ.ಅವನಿಗೆ ಸಾಧ್ಯವಾದದ್ದು ನಮಗೆ ಯಾಕೆ ಸಾಧ್ಯವಾಗಬಾರದು?.ಕ್ರಿಶಿ ಭೂಮಿಗೆ ಹಾಕಿದ ಹಣ ಬಂಡವಾಳ ಹೂಡಿದ ಹಾಗೆ ,ಖಾಲಿ ಜಾಗೆಗೂ ಏರುತ್ತಿರುವ ಧಾರಣೆ ಗಮನಿಸಿ.ಮುಖ್ಯವಾಗಿ ನಮ್ಮ ನಮ್ಮ ಮಕ್ಕಳಲ್ಲಿ ಕ್ರಿಶಿ ನಷ್ತ ಎಂದು ಯಾವಾಗಲೂ ಹೇಳಬೇಡಿ,ಅದರಿಂದಾಗಿಯೇ ಇಂದಿನ ಮಕ್ಕಳು ಕ್ರಿಶಿಕರಾಗಲು ಬಯಸುತ್ತಿಲ್ಲ.ಕೆಲಸಗಾರರಿಲ್ಲ ಎನ್ನುವುದು ಸಮಸ್ಯೆಯಾಗಬಾರದು,ವಿದೇಶಗಳಲ್ಲೂ
ಕೆಲಸಗಾರರಿಲ್ಲ,ಅಲ್ಲಿ ಕ್ರಿಶಿ ಇಲ್ಲವೇ?
14 December 2011 at 09:53
·
Like
·
2
ನಿರಂತರ ಚಲನೆಯಲ್ಲಿರು
ಈ ಕೂಲಿಕಾರರ ಸಮಸ್ಯೆ ಎಲ್ಲ ಕಡೆಗೂ ಇದ್ದು... ನಮ್ಮಲ್ಲಿ ದಿನಕ್ಕೆ 250-300 ರ ವರೆಗೆ ಪಗಾರಿಗೆ ಜನ ಸಿಗುತ್ತೊ..ಅದರೆ ಕೆಲಸ ಸರಿಯಾಗಿ ಮಾಡುವುದಿಲ್ಲ.. ಬಯಲುಸೀಮೆಯಲ್ಲಿ ಇಂದಿಗೂ ಹೆಣ್ಣಾಳಿಗೆ 65 ರೂಪಾಯಿ ಪಗಾರಿಗೆ ಕೆಲಸ ಮಾಡ್ತಿದ್ದೊ ಹೇಳಿ ಕೇಳಿದ್ದೆ...ಒಂದೂ ಯಾಂತ್ರೀಕರಣ ಮಾಡ, ಇಲ್ಲಾಂದ್ರೆ ಸ್ವಂತ ಕೆಲಸ ಮಾಡ.. ಾಳುಗಳ ನಂಬಿ ಕೃಷಿ ಮಾಡುವುದು ಕಷ್ಟವೇಯಾ.>
14 December 2011 at 10:07
·
Like
·
2
Maheshkrishna Muliyala
ಕೃಷಿಮಾಡಲು ಸಾದ್ಯವಿಲ್ಲವಾದರೆ, ಮರಗಳನ್ನ ಬೆಳೆಸಿ. ಹೆಚ್ಚೆಂದರೆ ೨ ವರ್ಷ ನೋಡಬೇಕಷ್ಟೆ. ಮರಕ್ಕೆ ರೇಟ್ ಯಾವತ್ತಿದ್ದರು ಇದೆ. ಹಲಸು, ಉರಿಪ್ಪು, ತೇಗ ಬೆಳೆಯಬಹುದು. ಆದರೆ ಇರುವ ಜಾಗಮಾರಬೇಡಿ.
14 December 2011 at 11:36
·
Like
·
3
Bheema Upadhyaya
ದುರದೃಷ್ಟವಶಾತ್ ನಗರಗಳ ಸೈಟ್ ಹಾಗೂ ಫ್ಲಾಟ್ (ರಿಯಲ್ ಎಸ್ಟೇಟ್ ಹಾಗೂ ಬಾಡಿಗೆ) ಹಣ ಸುಲಭ ಹಾಗೂ ಬೇಗ. ಇದರಿಂದಾಗಿ ಬಹಳ ಕೃಷಿ ಭೂಮಿ ಮಾರಾಟವಾಗುತ್ತವೆ,ಬೇರೆ ಕಾರಣಗಳು ಇದ್ದಗ್ಯೂ...
14 December 2011 at 12:20
·
Like
·
1
Mahesha Prasad Neerkaje
ಈಗ ಒಮ್ಮೆ ಕೃಷಿ ಭೂಮಿ ಮಾರಿದರೆ ಆಯ್ತು. ಮತ್ತೆಂದೂ ಬೇಕೆಂದಿದ್ದರೆ ಕೊಂಡುಕೊಳ್ಳಲು ಆಗಲ್ಲ. ಇದನ್ನು ಭೂಮಿ ಮಾರುವವರು ನೆನಪಿನಲ್ಲಿಟ್ಟುಕೊಂಡರೆ ಸಾಕು.
14 December 2011 at 12:21
·
Unlike
·
3
Mahesh Puchchappady
ನನಗೆ ಒಂದು ಆಘಾತ ತಂದ ಸುದ್ದಿ ಎಂದರೆ , ಕೃಷಿ ಬೇಡವೆಂದು ರಸ್ತೆ ಬದಿಯ ಅಂದರೆ ರಸ್ತೆ ತಾಗಿದ ಒಂದೆರಡು ಕಿಮೀ ದೂರದ ಜಾಗಗಳು ಇಂದು ಚಿಕ್ಕ ಚಿಕ್ಕ ಸೈಟ್ ಗಳಾಗಿ ಮಾರಾಟವಾಗುತ್ತಿದೆ. ಇದನ್ನು ತಡೆಯುವುದು ಹೇಗೆ ?
14 December 2011 at 20:17
·
Like
Mahesha Prasad Neerkaje
ಇದನ್ನು ತಡೆಯುವುದು ಸಾಧ್ಯವಿಲ್ಲ. ಬಿಟ್ಟುಬಿಡಿ.
15 December 2011 at 17:08
·
Like
·
3
Ganapathi Bhat Barlayabettu
ಕೃಷಿ ಕರ ಸಮಸ್ಯೆಗೆ ಯಂತ್ರೀಕರಣ ಒಂದೇ ಪರಿಹಾರ . ಮತ್ತು ನನಗನಿಸೋದು ಬಹುತೇಕ ಕೃಷಿಕರು ಲಾಭ /ನಷ್ಟದ ಲೆಕ್ಕ(accounts) ಇಡುವುದೇ ಇಲ್ಲಾ ಅಂತ ಅದೂ ಸಂಕಷ್ಟಕ್ಕೆ ಕಾರಣವಿರಬಹುದೇ?
15 December 2011 at 18:41
·
Like
·
1
Mahesh Puchchappady
Mahesha Prasad Neerkaje
ಅದೂ ನಿಜವೇ. ಏಕೆಂದರೆ ಅಂತಹ ಜನ ಲಾಭವನ್ನೇ ಯೋಚಿಸುತ್ತಾರೆ.
Ganapathi Bhat
ನಿಜ, ಬಹುತೇಕ ಜನರು ಲೆಕ್ಕಾಚಾರವೇ ಇಡುವುದಿಲ್ಲ , ಕೃಷಿಯಲ್ಲಿ ಅದು ಸಾಧ್ಯವಿಲ್ಲ ಅಂತಾರೆ.
15 December 2011 at 19:44
·
Like
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment