Saturday, 7 January 2012


  • ಅಡಿಕೆ ಬೆಳೆಗಾರರು ಈಗಲೂ ಕಂಗಾಲಾಗಬೇಡಿ.
    ಅಂದೊಮ್ಮೆ ಹೀಗೆಯೇ ಆಗಿತ್ತು , ಧಾರಣೆ ಕುಸಿದಿದೆ.ಈಗಿನ ಮಾಹಿತಿ ಪ್ರಕಾರ ಮತ್ತು ಮಾರುಕಟ್ಟೆ ವಿಶ್ಲೇಷಣೆಯಂತೆ , ಡಿಸೆಂಬರ್ ಮೊದಲ ವಾರದ ವರೆಗೆ ಇದೇ ಧಾರಣೆ ಇರುತ್ತದೆ. ಈ ಹಿಂದಿನ ದಾಖಲೆಗಳೂ ಇದನ್ನೇ ಹೇಳುತ್ತ್ದೆ. ಆದರೆ ಈ ಬಾರಿ ಇನ್ನೊಂದು ಅಂಶ ಇದೆ, ಪಾಕಿಸ್ತಾನಕ್ಕೆ ಮುಕ್ತ ವ್ಯಾಪಾರ ಒಪ್ಪಂದ ಆಗಿದೆ. ಇದರ ಲೆಕ್ಕಾಚಾರವನ್ನು ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ಮಾಡುತ್ತಾ ಇದ್ದಾರೆ. ಹಾಗಾಗಿ ಡಿಸೆಂಬರ್ ಮೊದಲ ವಾರಕ್ಕೆ ಮಾರುಕಟ್ಟೆ ಮತ್ತೆ ಏರಿಕೆ ಕಾಣುವ ಸೂಚನೆ ಇದೆ. ಆದರೆ ಈಗ ಪತ್ರಿಕೆಗಳಲ್ಲಿ ಈ ವಿಚಾರ ಸುದ್ದಿಯಾಗಲಾರದು.ಏಕೆಂದರೆ ಮಾರುಕಟ್ಟೆ ಇನ್ನಷ್ಟು ಕುಸಿತ ಕಾಣಬಹುದು. ಇನ್ನು ಯಾವುದೇ ಗಾಸಿಪ್ ಗಳಿಗೆ ಕಿವಿಕೊಡದೇ ಕೂರುವುದು ಒಳ್ಳೆಯದು. ಹಣ ಅರ್ಜೆಂಟಿದ್ದರೆ ಸ್ವಲ್ಪ ಮಾರಾಟ ಮಾಡಿ ಅಷ್ತೆ.ಇಲ್ಲಾಂದ್ರೆ ಕಾಯಲೇ ಬೇಕು.
     ·  ·  · 25 November 2011 at 19:48
  • ಏನಂತೆ..ಅಡಿಕೆ ಕತೆ..?? ಕ್ಯಾಂಮ್ಕೋ..ಏನು ಮಾಡ್ತಾ ಇದೆ.ವ್ಯಾಪಾರಿಗಳು..ದರವನ್ನು ಕೆಳಗೆ ಜಗ್ಗುತ್ತಾ ಇದ್ದರೆ..
    ಮತ್ತೆ ಅದೇ ಹಾಡು...ಬೆಳೆಗಾರನಿಗೆ ದೇವರೇ ಗತಿಯೇ..??
     ·  ·  · 25 November 2011 at 14:04
    • You, Usha Kattemane and Shreepada Rao like this.
      • Mahesh Puchchappady ನಿಜ ಕ್ಯಾಂಪ್ಕೋ ಧಾರಣೆಯನ್ನು ಹಿಡಿದಿಡಬೇಕಾಗಿತ್ತು. ಆದರೆ ಇದು ಆಗಿಲ್ಲ. ಇನ್ನೊಂದು ಮಾತು , ಅಡಿಕೆ ಬೆಳೆಗಾರ್ರು ಡಿಸೆಂಬರ್ 5 ರವರೆಗೆ ಕಾಯಿರಿ. ಅಷ್ಟೇ.
        25 November 2011 at 19:38 ·  ·  2

No comments:

Post a Comment