ಕೃಷಿಕ. . . .
ಮಣ್ಣಿನ ಮಕ್ಕಳ ಮಾತು. .
Saturday, 7 January 2012
ಜೇನು ಕೃಷಿ ಭಾಗ - 2
Guruprasad Timmapur
ಕಳೆದ ವಾರ ಪ್ರಜಾವಾಣಿಯಲ್ಲಿ ಜೇನು ಕೃಷಿಯ ಬಗ್ಗೆ ಬಂದ ಲೇಖನ. ಜೇನು ಕೃಷಿ ಆಸಕ್ತರಿಗೆ ಉಪಯುಕ್ತ ಮಾಹಿತಿ.
Unlike
·
·
Unfollow post
·
12 December 2011 at 21:11
You,
Mahadeva Shastry Shastry
,
ShaShank Baje
,
Pradeep Kumar
and
6 others
like this.
Mahesh Puchchappady
ಒಳ್ಳೆಯ ಸ್ಟೋರಿ
12 December 2011 at 21:37
·
Like
·
1
Ravikumar Kadumane
ಎಂಗಳ ಮನೆಲಿ ಒಂದು ಜೇನು ಪೆಟ್ಟಿಗೆ ಮಡುಗಿದ್ದೆಯೊ..ಆದರೆ ಜೇನುಹುಳು ಬೈಂದಿಲ್ಲೆ..ಎಂತ ಮಾಡುಲಕ್ಕು..?
12 December 2011 at 21:49
·
Like
·
2
Mahesha Prasad Neerkaje
Ravikumar Kadumane
: ಮನೆಲಿಟ್ಟಿದ್ದೀರಾ? ತೋಟದಲ್ಲಾ? ಅನುಭವದ ಪ್ರಕಾರ ತೋಟದಲ್ಲಿನ ಸಾಗುವಾನಿ ಅಥವಾ ದೀಗುಜ್ಜೆ ಮರದಲ್ಲಿಟ್ಟರೆ ಬಂದು ಕೂರುವ ಸಂಭವ ಜಾಸ್ತಿ. ಪೆಟ್ಟಿಗೆ ಒಳಗೆ ಸ್ವಲ್ಪ ಚೆಕ್ಕೆ (ಇಜಿನು) ಮಿಶ್ರಿತ ಜೇನು ಮೇಣ ಉಜ್ಜಿದರೆ ಇನ್ನೂ ಒಳ್ಳೆದು. ಪೆಟ್ಟಿಗೆ ಮೇಲೆ ಅಡಿಕೆ ಹಾಳೆ, ಸೋಗೆ, ಬಾಳೆ ಚಂಬಾರು, ಪ್ಲಾಸ್ಟಿಕ್ ಇತ್ಯಾದಿಗಳನ್ನು ಮುಚ್ಚಿ ಮನೆಯ ರೀತಿ ಮಾಡಿದರೆ ಜೇನ್ನೊಣಗಳಿಗೆ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಮಳೆಯಿಂದ ಹಾನಿಗೊಳಗಾಗುವುದನ್ನೂ ತಪಿಸಿದಂತಾಗುತ್ತದೆ. ಪೆಟ್ಟಿಗೆ ಇಡುವಾಗ ರಾಣಿ ಗೇಟು ತೆಗೆದು ಇಡಬೇಕೆಂದು ಮರೆಯಬೇಡಿ ಮತ್ತೆ :)
13 December 2011 at 14:24
·
Unlike
·
3
Guruprasad Timmapur
ಇದು ಹಿಂದಿನ ಬಾರಿ ಜೇನು ತೆಗೆಯುವಾಗ ಸಿಕ್ಕಿದ ಜೇಣು ಮಯಣ ದ ಬಿಸಿ ಬಿಸಿ ಪಾಕ ಹಚ್ಚಿದರೆ ಅದರ ಪರಿಮಳಕ್ಕೆ ಜೇನು ಕುಟುಂಬ ಆಕರ್ಷಿತವಾಗ್ಗೆ ಗೋಡಿಗೆ ಸಹಜವಾಗೆ ಬರುತ್ತದೆ
PS: ಹಿಂದಿನ ಪೋಸ್ಟ್ ನಲ್ಲಿನ ಒಂದು ಕಮೆಂಟ್
13 December 2011 at 14:28
·
Like
·
1
Guruprasad Timmapur
https://www.facebook.com/
photo.php?fbid=274946110600
3&set=oa.310696805617873&t
ype=1&ref=nf
13 December 2011 at 14:28
·
Like
·
1
Ravikumar Kadumane
Dhanyavada maheshanna..
13 December 2011 at 14:32
via
Mobile
·
Like
Ashwini Nanithilu
ನಮ್ಮಲ್ಲಿ ಕಳೆದ ವರ್ಷ ಒಂದು ಒಕ್ಕಲು ಬಂದಿತ್ತು .ಆದರೆ ಅದು ಉಳಿಯಲೆಲ್ಲ..ಈ ವರ್ಷವೂ ಅದೇ ಪೆಟ್ಟಿಗೆಯಲ್ಲಿ ಪುನಃ ಒಂದುಪೆಟ್ಟಿಗೆಯಲ್ಲಿ ಪುನಃ ಒಂದು ಒಕ್ಕಲು ಕೂತಿದೆ ..
13 December 2011 at 14:42
·
Like
·
1
ನಿರಂತರ ಚಲನೆಯಲ್ಲಿರು
ಕೊಟ್ಟಿಗೆಯ ಅಟ್ಟಕ್ಕೆ ಹಳೆಯ ಟೆಲಿಫೋನ್ ಕಂಭ ( 20 ಫೂಟಿನಷ್ಟು ಉದ್ದ) ಜಂತಿಯ ಥರ ಹಾಕಿಸಿದ್ದೆ... ಈ ಸಲ ಒಳಗೆ ( ಒಳಗಿನ ಟೊಳ್ಳು ಮೈ) ಒಂದು ತುಡುವೆ ಬಂದು ಕೂತಿದೆ..ಕೂತು 2 ತಿಂಗಳಾಯ್ತು... ತೆಗೆಯುವಂತಿಲ್ಲ.. ಹಾಗೇ ಇರಲಿ ಎಂದು ಬಿಟ್ಟಿದ್ದೇನೆ... ದಿನವೂ ಇದ್ದವಾ ಇಲ್ಲವಾ ನೋಡುವುದೇ ಖುಶಿ...
13 December 2011 at 15:04
·
Unlike
·
3
Mahesha Prasad Neerkaje
ಹಹಾ.. :)
13 December 2011 at 16:16
·
Like
·
1
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment