Adikepatrike ಅಡಿಕೆ ಪತ್ರಿಕೆ
ಮರ ಏರದೆಯೇ ಮೂರ್ನಾಲ್ಕು ಆಳು ಬೇಕಾದ ಕೆಲಸವನ್ನು ಒಬ್ಬನೇ ಬೇಗನೆ ನಿರಾಯಾಸವಾಗಿ ಮುಗಿಸುವುದೇ ಬಹುದೊಡ್ಡ ಸಾಧನೆ.
ದ.ಕನ್ನಡದಲ್ಲಿ ಜೂನ್ ಒಂದರಂದು ಆರಂಭವಾದ ಮಳೆಗಾಲಕ್ಕೆ ತಿಂಗಳು ಮೂರು ಸಂದರೂ ಬಿಡುವಿಲ್ಲ. ಮಳೆಯ ವಾರ್ಶಿಕ ಸರಾಸರಿ ಹೆಚ್ಚಾಗದಿದ್ದರೂ ಮಳೆರಹಿತ ದಿನಗಳು ಇಲ್ಲವೆನ್ನುವಷ್ಟು ಕಡಿಮೆ. ಮಳೆ ಇಲ್ಲದಿದ್ದರೂ ಬಿಸಿಲು, ಗಾಳಿ ಇಲ್ಲದ ದಿನಗಳು. ಕಾರಣ ಮುಟ್ಟಿದರೆ ಜಾರುವ ಅಡಿಕೆ ಮರಗಳು, ಸೋಗೆ. ಅಡಿಕೆ ಗೊನೆ ಒಣಗಿದರೂ ಮರ ಏರಿ ಸ್ಪ್ರೇ ಮಾಡಲು ಮತ್ತೂ ಎರಡು...See more

No comments:
Post a Comment