ಮಣ್ಣಿನ ಮಕ್ಕಳ ಮಾತು. .
ಸಿ೦ಗಲ್ ಫ಼ೇಸ್ ೧.೫ ಹೆಚ್ ಪಿ ಮೋಟಾರ್ ಬಳಸುತ್ತದೆ. ಘ೦ಟೆಗೆ ಸುಮಾರು ೩೫ ಕೆಜಿ ವರೆಗೆ ಸುಲಿಯಬಲ್ಲದು. ಆಪರೇಟರ್ ಜೊತೆ ಒಬ್ಬ ಸಹಾಯಕ ಬೇಕು. ಕೊಯಿಲಿನ ಅಡಿಕೆ ಸುಲಿಯಲು ಪರವಾಗಿಲ್ಲ, ಇತರ ಸುಲಿಯುವ ಯ೦ತ್ರಗಳ೦ತೆಯೇ, ಸ್ವಲ್ಪ ಅಡಿಕೆ (೨ % ಗೂ ಕಮ್ಮಿ) ಪುಡಿಯಾಗುವುದಿದೆ.

ReplyDelete