ಕೃಷಿಕ. . . .
ಮಣ್ಣಿನ ಮಕ್ಕಳ ಮಾತು. .
Saturday, 7 January 2012
ಕಳೆ ನಾಶಕ..
Venkata Krishnakk
ಪೊಟ್ಯಾಶ್ ಅನ್ನು ನೀರಿನಲ್ಲಿ ಕರಗಿಸಿ,"ಸಂತೃಪ್ತ ದ್ರಾವಣ" ಮಾಡಿ ಸ್ಪ್ರೇ ಮಾಡಿದರೆ ಹುಲ್ಲು ಸಾಯುತ್ತೆ,
ತೋಟಕ್ಕೂ ಹಾನಿ ಇಲ್ಲ ಅಂತ
ನನ್ನ ಸ್ನೇಹಿತ ಪಂಜದ ಜಯಂತ ಶಾಸ್ತ್ರೀ ಹೇಳ್ತಾರೆ...
ಇಲ್ಲಿ ಈ ಪ್ರಯೋಗ ಮಾಡಿದವರು ಯಾರಾದರೂ ಇದ್ದರೆ ತಮ್ಮ ಅನುಭವ ಹಂಚಿಕೊಳ್ಳಿ....
Unlike
·
·
Follow post
·
16 December 2011 at 13:04
You,
Harish Bhat Kevala
and
Ramesh Bhat B
like this.
Harish Bhat Kevala
Potash mannina PH value change mada bahuda?
16 December 2011 at 15:57
·
Like
Venkata Krishnakk
ಗೊತ್ತಿಲ್ಲ ಅದಕ್ಕೇ ಅನುಭವ ಕೇಳಿದೆ....
16 December 2011 at 16:33
·
Like
Harish Bhat Kevala
ene hosa prayoga idru swalpa jagakke madi nodidre olledalva...
16 December 2011 at 19:42
·
Like
Ramesh Delampady
ತೋಟಕ್ಕೆ ರಾಸಾಯನಿಕ ಗೊಬ್ಬರ ಹಾಕಿದಾಗ ಅಲ್ಲಿದ್ದ ಹುಲ್ಲು ಸಾಯುವುದನ್ನು ಎಲ್ಲರೂ ಗಮನಿಸಿರ ಬಹುದು.ಬಹುಶಹ ಹುಲ್ಲಿಗೆ ಅಗತ್ಯ್ವಿರುವುದರಿಂದಲೂ ಹೆಚ್ಚು ಗೊಬ್ಬರ ಸಿಕ್ಕ ಕಾರಣ ಅದು ಸಾಯುತ್ತಿರಬಹುದು.ಅದೇ ರೀತಿ ಪೊಟ್ಯಾಶ್ ಸ್ಪ್ರೇ ಮಾಡಿದಾಗಲೂ ಹುಲ್ಲು ಸಾಯಬಹುದು.ಆದರೆ ಪ್ರಶ್ನೆ ಹುಲ್ಲ್ ಮತ್ತೆ ಚಿಗುರಲು ಎಶ್ಟು ಸಮಯ ಹಿಡಿಯುತ್ತದೆ?ಖೆವಲ ಮಣ್ಣಿನ ಮೇಲಿನ ಹುಲ್ಲು ಸತ್ತು ಬೇರು ಹಾಗೇ ಉಳಿದರೆ ಕೂಡಲೇ ಚಿಗುರಬಹುದು.
16 December 2011 at 19:45
·
Unlike
·
1
Harish Bhat Kevala
Hullu koiva machiniginta spray easy, but side effect...
16 December 2011 at 19:46
·
Like
Dinesh Delampady
nanna sambadikarobbara totadalli kaleda 35 varshagalinda hullu sayuva (grmoaxan athava roundup) oushadi hodeyuttiddare,avara thotada adike ivattigoo market ratinda 2-3rupai jasthige sale aguttide,phasaloo olleyade ide
16 December 2011 at 22:19
·
Like
Ramesh Bhat B
I dont know.
19 December 2011 at 19:59
·
Like
Dinesh Delampady
gly phosate andare adara moola kooda potash allva ?
19 December 2011 at 22:37
·
Like
1 comment:
Unknown
11 August 2018 at 07:27
ತೆಂಗಿನ totaviddare ಇದರ ಗರಿಗಳನ್ನು ತೋಟದ tumbella ಅರಡಿಡರೆ ಕಳೆ 90%ಕಂಟ್ರೋಲ ಮಾಡಬಹುದು
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ತೆಂಗಿನ totaviddare ಇದರ ಗರಿಗಳನ್ನು ತೋಟದ tumbella ಅರಡಿಡರೆ ಕಳೆ 90%ಕಂಟ್ರೋಲ ಮಾಡಬಹುದು
ReplyDelete