Saturday, 7 January 2012

ಜೇನು ಕೃಷಿ ಭಾಗ - 3


ಜೇನು ವ್ಯವಸಾಯ ಮಾಡಲಿಚ್ಚಿಸುವವರು ಇದ್ದರೆ ಇದುಸಕಾಲ ವೀಡಿಯೋ ಕ್ಲಿಪ್ ಸಹಿ ತ ಫೋಟೊ ದೊಂದಿಗೆ idia ಕೊಡ ಬಹುದು ಆಸಕ್ತರಿದ್ದಾರೆಯೇ? ಸದ್ಯಕ್ಕೆ ನನ್ನ 35 ವರ್ಷದ ಅನುಭವ interesting subject.
 ·  ·  · 11 December 2011 at 16:25
    • Ananth Krishna ಕಾಲಿ ಜೇನು ಪೆಟ್ಟಿಗೆ ಮರದಲ್ಲಿ ಇಡಲು ಇದು ಸಕಾಲ? ನನಗೆ ಜೇನು ಕೃಷಿಯ ಬಗ್ಗೆ ಮಾಹಿತಿ ಕೊಡಿ,ನಾನು 3 years ನಿಂದ ಜೇನು ಕೃಷಿ ಮಾಡುತಿದ್ದೇನೆ ,ಆದರೆ ಇದರ ಹೆಚ್ಹಿನ ಅನುಬವ ಇಲ್ಲ!
      11 December 2011 at 18:48 ·  ·  2
    • Mahesh Puchchappady ಕೃತಕವಾಗಿ ಕುಟುಂಬ ವಿಂಗಡಿಸುವುದು ಸರಿಯೇ ?
      11 December 2011 at 18:56 ·  ·  1
    • Mahadeva Shastry Shastry ಸರಿ ಆದರೆ ಜೇನು ಹೆಚ್ಹಾಗೆ ಸಿಗುವುದು ಒಂದರಲ್ಲಿ, ಅಂತೆ.. ನಾನು ಪಾಲು... ಮಾಡುವುದಿಲ್ಲಾ.. ಅದರ ಬದ್ಲು ಐದಾರು ಪೆಟ್ಟಿಗೆ ಇದ್ದರೆ ಒಂದೆರಡನ್ನ ಸಹಜ ವಾಗೆ ಪಾಲಾಗಲು ಎಂದೇ ಇರಿಸಬೇಕು.. ನಮ್ಮ ಕಡೆ ಜನವರಿ ತಿಂಗಳಲ್ಲಿ ಸಹಜ ಪಾಲುವಿಕೆಗೆ ಪ್ರೊತ್ನಾಹಿಸಬೇಕು.. ಆಗ ನಮ್ಮ ಪರಿಸರದಲ್ಲಿ ಜೇನು ಕುಟುಂಬ ಅಭಿವೃದ್ದಿ ಆಗ್ತುತ್ತದೆ.
      11 December 2011 at 22:02 ·  ·  1
    • Mahadeva Shastry Shastry Ananth Krishna ನೀವಂದಂತೆ ಈ ತಿಂಗಳು ತಂಪಾಗಿರುವೆಡೆ ಹೆಚ್ಚು ಹೂವಿರುವ ಮರ ಉದಾ ನೊರಕಾಯಿ, ಓಟೆ ಹುಳೀ,, ಸುರಗೆ, ಪಾರಿಜಾತ ಮ ರ ದ ಬಳಿ ಮೇಣದ ಹಾಳೆ ಹಾ್ಗೂ ಹಳೆ ಜೇನು ಮಯಣ ಸವರಿದ ಪೆಟ್ತಿಗೆ ಯನ್ನ ಮರದಲ್ಲಿ ಅಥವಾ ಕೆಳಗೆ ಗೂಟ ದಲ್ಲಿ ಚಾಂಬಾರು,, ಅಡಕೆ ಸೋಗೆ ಮುಚ್ಚಿ ಇಡಿ ದ್ವಾರ ಪೂರ್ವ ಅಥವಾ ಉತ್ತರಕ್ಕೆ ಇರಿಸಿ ಕೆಂಪಿರುವೆ ಯಿಂದ ರಕ್ಷಣೆ ಇರಲಿ .ಜನ ವರಿ ಒಳಗೆ ಸಹಜ ವಾಗಿ ಒಕ್ಕಲು ( ಕೂಟ) ಕೂರುತ್ತದೆ.. ಅದನ್ನು ಇಡುವ ಫೋಟೋ ಅಲ್ಬಮ್ ಲೋಡ್ ಮಾಡುತ್ತೇನೆ ನೋಡಿ.
      11 December 2011 at 22:08 · 
    • Nataraja Upadhya ಬೆ೦ಗಳೂರಿನಲ್ಲಿ ನಮ್ಮ ಮಹಡಿ ತೋಟದಲ್ಲಿ ೧೨೦ ಹೂ ಮತ್ತು ತರಕಾರಿಗಳ ಬಾನಿಗಳಿವೆ. ಹವ್ಯಾಸಕ್ಕೆ, ಜೇನು ಕೃಷಿ ಸಾಧ್ಯವೇ?
      12 December 2011 at 06:37 ·  ·  4
    • Govinda Ballamoole SIR,NAANU jenu krishi maadidava.Ondu samshaya??Avu chuchhadante enaadaroo maargaopaaya ideye??!!
      12 December 2011 at 13:38 ·  ·  1
    • Mahadeva Shastry Shastry Govinda Ballamoole ಮುಖವಾಡ ಸಿಗುತ್ತದೆ... ಆದರೆ ಜೇನು ನೊಣಗಳನ್ನ ಸೂಕ್ಶ್ಮ ವಾಗೆ ಗಮನಿಸಿ ಆ
      12 December 2011 at 20:19 · 
    • Mahadeva Shastry Shastry ಡಿಸೆಂಬರ್ ನಿಂದ ಪ್ರತಿ ವಾರಕ್ಕೋಮ್ಮೆ ಪೆಟ್ಟಿಗೆ ಹುಳ ಗಮನಿಸಿ... ಅವರ ರೆಕ್ಕೆ ಚಲನೆ ಹಾಗೂ ರಕ್ಷ್ಣಾ ಹುಳೂ ಅಂದರೆ ಬ್ಲಾಕ್ ಬೆಲ್ಟ್ ಗಳು ಅವು ಉಗ್ರವಾಗಿರುವುದನ್ನ ಗಮನಿಸಿ ಪೆಟ್ಟಿಗೆ ಕೆಲ ಸ ಮುಂದುವರಿಸಿ ಇಲ್ಲಾವಾಲ್ಲಿ ಮುಚ್ಚಿ ನಂತ ರ ಪ್ರಯತ್ನಿಸಿ.. ಅವುಗಳ ಮಾನ ಸಿಕತೆ ಗೊತ್ತಾದಲ್ಲಿ ಒಂದೆ ಒಂದು ಹುಳ ಕಚ್ಚು್ವುದಿಲ್ಲಾ... ಕೋಪದಲಿದೆ ಸಮಧಾನದಲ್ಲಿದೆ ಎಂದು ಗೊತ್ತಾಗುತ್ತದೆ.... ಅಥವಾ ಮುಖವಾಡ ಬಳಸಿ. ಪೆಟ್ಟಿಗೆ ಬಳಿ ನಿಮ್ಮ ಚಲನ ವಲನ slow motion ಚಿತ್ರ ಕ್ಕಿಂತಲೂ ನಿಧಾನ ಕೈ ಚಲನೆ ಮುಕ್ಯವಾಗಿ.
      12 December 2011 at 20:27 · 
    • Mahadeva Shastry Shastry Nataraja Upadhya ಸಾಧ್ಯ ಆದರೆ ನಿಮಗೆ ಜೇನು ಕುಟುಂಬ ಸಿಗಬೇಕಲ್ಲ....
      12 December 2011 at 20:28 · 
    • Nataraja Upadhya ಇಲ್ಲಿ ಎರಡು ಗಾತ್ರದ ಜೇನು ನೋಡ್ತೇನೆ, ಗುಲಗು೦ಜಿ ಮತ್ತು ಚೆನ್ನೆ ಕಾಳು ಗಾತ್ರದಲ್ಲಿ. ಪೆಟ್ಟಿಗೆ ಹಾಕಿದರೆ ಅವಾಗಿಯೇ ಬ೦ದು ಕೂತಾವ? ಒಮ್ಮೆ ಒನ್ದು ಜೇನಿನ ದ್೦ಡೇ ಬ೦ದಿತ್ತು, (ಲಕ್ಷಾ೦ತರವಿದ್ದರೂ ನನಗೊ೦ದೂ ಕಚ್ಚಲಿಲ್ಲ) ಪಕ್ಕದ ಮಾವಿನ ಮರದಲ್ಲಿ ಕ್ಯಾ೦ಪ್ ಮಾಡಿ ಸರ್ವೇ ಮಾಡಿ ಐದೇ ನಿಮಿಷದಲ್ಲಿ ಪರಾರಿ. ನನಗೆ ಜೇನುತುಪ್ಪ ಬೇಡ, ಅವೇ ಕುಡಿದುಕೊಳ್ಳಲಿ, ಬರೇ ಮನೆ ಮಾಡಿದರೆ ಸಾಕು! ಪಕ್ಕದ ಮನೆಯವರು ತಕರಾರು ಮಾಡ್ಯಾರು, ಜೇನು ಕಚ್ಚುವ ಹೆದರಿಕೆಯಲ್ಲಿ?
      12 December 2011 at 21:32 ·  ·  1
    • Mahesh Puchchappady ರಬ್ಬರ್ ಹೂವಿನ ಜೇನು ಬಹಳ ಕಾಲ ಉಳಿಯುವುದಿಲ್ಲ ಅಂತಾರೆ? ನಿಜವೇ ?
      12 December 2011 at 21:33 ·  ·  1
    • Ravikumar Kadumane ಎಂಗಳ ಮನೆಲಿ ಒಂದು ಜೇನು ಪೆಟ್ಟಿಗೆ ಮಡುಗಿದ್ದೆಯೊ..ಆದರೆ ಜೇನುಹುಳು ಬೈಂದಿಲ್ಲೆ..ಎಂತ ಮಾಡುಲಕ್ಕು..?
      12 December 2011 at 21:52 ·  ·  2
    • Nataraja Upadhya ರವಿ, ಇಟ್ಟು ಎಸ್ಟ್ ಟೈಮು ಆತು?
      12 December 2011 at 21:59 · 
    • Ravikumar Kadumane ೩ ತಿಂಗಳು..
      12 December 2011 at 21:59 · 
    • Mahesh Puchchappady ವಿಡಿಯೋ ಕ್ಲಿಪ್ ಸಹಿತ ಜೇನು ಕೃಷಿಯ ಬಗ್ಗೆ ಹಾಕಿರಿ ಸರ್
      12 December 2011 at 22:14 ·  ·  1
    • Sheesha Manila my sweet fayher...
      13 December 2011 at 01:07 · 
    • Mahadeva Shastry Shastry ಒಕೆ.. ರೆಡಿ ಆಗುತ್ತಿದೆ.. ಮಹೇಶ..ಣ್ಣಾ...
      13 December 2011 at 22:45 · 
    • ShaShank Baje Marada Potareyalli iruva Jenu Kutumbavannu Marakke hani madade pettigege vargayisalu enadaru dari ideya?
      15 December 2011 at 19:12 ·  ·  1
    • ShaShank Baje ಒಳ್ಳೆಯ ಔಷದೀಯ ಗುಣ ಹೊ೦ದಿರುವ ಮೊಜೆ೦ಟಿ ಜೇನಿನ ಬಗ್ಗೆ ಮಾಹಿತಿ ಇದೆಯಾ?
      15 December 2011 at 19:14 · 
    • Ramesh Delampady Sir,if you have photo clippings and video of bee keeping please start a blog and put all your knowledge there.It will be permanent and is available to the interested persons at any time.Postings in the Facebook is temporarily available,only for a short period.
      15 December 2011 at 20:05 ·  ·  2
    • Mahadeva Shastry Shastry sure , ramesh D. i will do that... nataraj sir it may be MUJANTI ...ravi kumaar K ನೀವು ನಾನು ಹಾಕಿದ ಪೋಟೊ ನೊಡಿ ಈ ರೀತಿ ಮಾಡಿದ್ದಿರಾ.. ಹಾಗು ಜೇನು ಕೂಟ ಸಿಗುವುದು ದ.ಕ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಡಿಸೆಂಬರ್ ನಿಂದ ಪೆಭ್ವವರಿ ವರೆಗೆ ಜಾಸ್ತಿ ಮತ್ತ್ತೆ ಸ್ವಲ್ಪ ಕಡಿಮೆ ಯಾಗಿ ಪುನಾ ಮೇ ಜೂನ್ ನಲ್ಲಿ ಮಳೆಗಾಲದಲ್ಲಿ ಇಲ್ಲ..
      15 December 2011 at 21:30 ·  ·  1
    • Mahadeva Shastry Shastry ರಬ್ಬರ್ ಜೇನು ಜೇನೇ ಅಲ್ಲ ಅಂದ ಕಾಲ ವಿತ್ತು ಆ ಗ್ಗೆ ಇನ್ನೂ ವಿವಾದ ಉಳಿದಿದೆ.. ಉತ್ತಮ ಜೇನು ಡಿಸೆಂಬರ್ ನದ್ದು.. ನಂತ ರ ಪೆಭ್ರವರಿ ಮಾರ್ಚ್ ಮಧ್ಯಮ.. ಏಪ್ರಿಲ್ ಮೇ ಸ್ವಲ್ಪ ತೆಳೂ.. ಮನೆ ಉಪಯೋಗಕ್ಕೆ ಡಿಸೆಂಬರ್ ಜನವರಿದ್ದು ಒಳ್ಳೆದು
      15 December 2011 at 21:33 ·  ·  2
    • Mahadeva Shastry Shastry ಗೊತ್ತೇ ಉತ್ತರ ಭಾರತ ದ ಜೇನು ಬಹಳ ಕಡಿಮೆ ಬೆಲೆ... ಯಾಕೆಂದರೆ ಅಲ್ಲಿ ಪೂರ್ಣ ವೃತ್ತಿ ಕೃಷಿಕರು ಜೇನು ಪೆಟ್ಟಿಗೆ ಪ್ರತಿದಿನ ಸಕ್ಕರೆ ಪಾಕ ಬೆಲ್ಲ ಪಾಕ ನೀಡಿ ವಾರಕ್ಕೊಮ್ಮೆ ಜೇನು ಪಡೆಯುತ್ತಾರೆ ಇದು ಶುದ್ದ ಜೇನಲ್ಲವಂತೆ.. ನನ್ನಲ್ಲಿ ಇರುವ ಸರಿ ಯಾದ ಮಾಹಿತಿ... ಅದಕ್ಕೆ ಮದ್ದಿಗೆ ಜೇನು ಖರೀದಿಸುವಾಗ ಎಚ್ಹರ..
      15 December 2011 at 21:37 ·  ·  4

1 comment:

  1. sir is there any problem if we continuously give sugar feeding to bees. with respect to quality of honey as well as health of the bees.

    ReplyDelete