Saturday, 7 January 2012

ಜೇನಿನ ಬಗ್ಗೆ ಹೆಚ್ಚು ಹೆಚ್ಚು ಬರಹಗಳು . .


ಈ ಫಾರಮ್ಮಿನಲ್ಲಿ ಜೇನಿನ ಬಗ್ಗೆ ಹೆಚ್ಚು ಹೆಚ್ಚು ಬರಹಗಳು ಬರುತ್ತಿರುವುದು ಆಶ್ಚರ್ಯವೂ ಸಂತೋಷವೂ ಆಗುತ್ತಿದೆ. :) ಚಿಕ್ಕವನಿದ್ದಾಗಿಂದಲೂ ಜೇನು ನನ್ನ ಅತ್ಯಂತ ಪ್ರೀತಿಯ ಗೆಳೆಯ :)
 ·  ·  · 14 December 2011 at 16:02
    • Mahesh Puchchappady ಇಂದಿನ ಅಗತ್ಯವೂ ಆಗಿದೆ ಅಲ್ಲವ್ , ನಿಜಕ್ಕೂ ಖುಷಿ
      14 December 2011 at 20:14 · 
    • Harish Bhat Kevala But jenina rate ulida utpannagal bele eridastu erideya??
      14 December 2011 at 23:22 · 
    • Mahesha Prasad Neerkaje Harish Bhat Kevala : I am more concerned about honey bees, than honey itself. Because honeybees are worth their existence even if we can not make much money out of it. That is due to their contribution to pollination and species selection.
      15 December 2011 at 12:41 ·  ·  2
    • Mahesh Puchchappady ಎಸ್. ಬಹಳ ಹಿಂದೆ ಅಂದರೆ 1988 ರ ಕಾಲದಲ್ಲಿ ನಮ್ಮ ಮನೆಯಿಂದ ಜೇನಿನ ಕುಟುಂಬವೊಂದನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿತ್ತು. ಈಗಲೂ ಆ ಕುಟುಂಬದ ಅಂಶ ಅಲ್ಲಿದೆ. ಆದರೆ ಜೇನು ಮಾತ್ರಾ ಇಲ್ಲಿನ ಟೇಸ್ಟ್ ಇಲ್ಲ.
      15 December 2011 at 19:48 · 

No comments:

Post a Comment