Saturday, 7 January 2012

ಹಂದಿ ಕಾಟ . ?


bale thotakke handi thondre kodtha ede ??? any solution for Esc from problem from pig ????
 ·  ·  · Thursday at 22:28

  • You and Shreepathi Bhat Ballakka like this.

    • Mahesh Puchchappady ಹಂದಿ ಬಾರದಂತೆ ತಲೆಕೂದಲು ಹಾಕಿದರೆ ಆಗುತ್ತೆ ಅಂತ ನನಗೊಬ್ಬರು ಹೇಳಿದ್ದರು , ಪ್ರಯೋಗ ಮಾಡಿಲ್ಲ , ನಮ್ಮಲ್ಲಿ ಹಂದಿ ಕಾಟ ಈಗ ಇಲ್ಲ ಹಾಗಾಗಿ ಪ್ರಯೋಗ ಮಾಡಲು ಆಗಿಲ್ಲ , ತುಂಬಾ ತಲೆಕೂದಲು ಹಾಕಿನೋಡಿ. ಪ್ರಯೋಜನ ಆದರೆ ಮತ್ತೆ ಇಲ್ಲಿ ಹಂಚಿಕೊಳ್ಳಿ.
      Friday at 19:38 ·  ·  1

    • Shreepada Rao ಫ಼ೆನ್ಸ್ ಮಾಡಿ [ಐಬೆಕ್ಸ್ ರೀತಿದು] ಊರೇ ಬಿಟ್ಟು ಓಡಿಹೋಗ್ತವೆ
      Friday at 19:43 ·  ·  2

    • Ramesh Delampady ನಮ್ಮಲ್ಲೂ ಹಂದಿ ಕಾಟ ಇತ್ತು.ತೋಟದ ಪಕ್ಕದಲ್ಲಿ ಬೇಟೆಯಲ್ಲಿ ಆಸಕ್ತಿ ಇರುವವರು ಇದ್ದರು.ಅವರಿಗೆ ರಾತ್ರಿ ಹೊತ್ತು ತೋಟಕ್ಕೆ ಬರುವ ಸ್ವಾತಂತ್ರ್ಯ ಕೊಟ್ಟೆವು.ಈಗ ನಮಗೇ ಗೊತ್ತಾಗುತ್ತಿಲ್ಲ ಯಾವಾಗ ಹಂದಿ ಹೊಡೆದರು ಎಂದು.ಯಾರಿಗೂ ಗೊತ್ತಾಗದಂತೆ ಹೊಡೆಯಲು ಹೇಳಿದ್ದೆವು.ಇಲ್ಲದಿದ್ದರೆ ಕೆಲಸಗಾರರೊಳಗೆ ಪಾಲಿಗಾಗಿ ಜಗಳವಾಗುತ್ತದೆ.
      Friday at 20:11 ·  ·  2

    • Rajesha Bhat Mailthody mahesh anna 2marow only i will try.....i told in borber shop for hairs ....thnx... ಬೇಟೆಯಲ್ಲಿ ಆಸಕ್ತಿ ಇರುವವರು eddare but no use cant kill that one they trying form last one year
      Friday at 20:48 · 

    • Rajesha Bhat Mailthody any other idea ????
      Friday at 20:49 · 

    • Rajesha Bhat Mailthody thale kudalu hege work agathe maheshana ?
      Friday at 20:50 · 

    • Shankaranarayana Bhat ತಲೆ ಕೂದಲನ್ನು ಬಾಳೆ ಬುಡದಲ್ಲಿ ಹರಡಬೇಕು ..ಹಂದಿಗೆ ಆವಾಗ ಮನುಷ್ಯರ ವಾಸನೆ ಸಿಕ್ಕಿ ಓಡಿ ಹೋಗುತ್ತದೆ ಅಥವಾ ಬಾಳೆ ಬುಡಕ್ಕೆ ಬಂದು ನೆಲವನ್ನು ಮೂಸಿದಾಗ ಅದರ ಮೂಗಿಗೆ ತಲೆ ಕೂದಲು ಕಂತಿ ಕಿರಿ ಕಿರಿ ಉಂಟು ಮಾಡುತ್ತದೆ ....ನಮ್ಮಲ್ಲಿ ಹಲವಾರು ಜನ ಈ ಪ್ರಯೋಗ ಮಾಡಿ ಸಫಲರಾಗಿದ್ದಾರೆ ..
      Friday at 21:13 ·  ·  4

    • Satish Banari Neene eake kavalaga ?

      On 1/5/12, Rajesha Bhat Mailthody

      Friday at 21:14 via  ·  ·  1

    • Rajesha Bhat Mailthody estu dina heli kavadu sathishanna ???
      Friday at 21:17 · 

    • Rajesha Bhat Mailthody niru hakuvaga kudalu odde agi weste avthilya ??Shankaranarayana Bhat
      Friday at 21:20 · 

    • Shankaranarayana Bhat ನೀರು ಹಾಕುವಾಗ ಮಣ್ಣಿಲಿ ಬೆರಕ್ಕೆ ಆಗಿ ಇನ್ನೂ ಪರಿಣಾಮ ಕಾರಿ ಆವುತ್ತು..ಎಂತ ಆದರೂ ಕೂದಲು ಅದರ ಪೆಡಸುತನ ಕಳಕ್ಕೊಳ್ಳುತ್ತಿಲ್ಲೆ...
      Friday at 21:25 ·  ·  1

    • Rajesha Bhat Mailthody ok anna thnx...i will try 2mrw
      Friday at 21:27 · 

1 comment:

  1. Raging Bull Casino - DrMCD
    Raging Bull Casino 세종특별자치 출장안마 is one of 전라북도 출장샵 the first casinos in Ireland to offer gambling services to Irish gamblers. 안산 출장안마 As you 오산 출장마사지 can see from the 속초 출장샵 list above, this casino

    ReplyDelete