ಕೃಷಿಕ. . . .
ಮಣ್ಣಿನ ಮಕ್ಕಳ ಮಾತು. .
Saturday, 7 January 2012
ಚಳಿ ಹಾಗೂ ಮಳೆ. .
Subbayya Bhat Varmudi
ಆರಂಭದ ಚಳಿಯಿಂದ ೬ ತಿಂಗಳಲ್ಲಿ ಸರಿಯಾಗಿ ಪ್ರಥಮ ಮಳೆ -
Unlike
·
·
Unfollow post
·
29 December 2011 at 00:08
You,
Shankaranarayana Bhat
and
Venkata Krishnakk
like this.
Mahesh Puchchappady
ಹೀಗೊಂದು ಮಾತು ಇದೆ, ಡಾಟಾಗಳ ಪ್ರಕಾರವೂ ಇದೇ ಹೇಳುತ್ತದೆ. ಜೋರು ಚಳಿಯ 6 ತಿಂಗಳು ಬಳಿಕ ಜೋರಾದ ಮಳೆ ಇದೆ ಎನ್ನುತ್ತದೆ ಡಾಟಾ.
29 December 2011 at 20:02
·
Like
Venkata Krishnakk
ಈ ಬಾರಿ ಚಳಿ ಪ್ರಾರಂಭವಾದ ದಿನ ಯಾವುದೂ...?
29 December 2011 at 20:11
·
Like
Mahesh Puchchappady
ನಮ್ಮಲ್ಲಿ ನವೆಂಬರ್ 24 ರಿಂದ ಒಮ್ಮೆ ಶುರುವಾಗಿ ಕಡಿಮೆಯಾಗಿ , ಆ ನಂತರ ಡಿಸೆಂಬರ್ 6 ರ ನಂತರ ನಿರಂತರ ಚಳಿ. .
29 December 2011 at 20:28
·
Like
Venkata Krishnakk
ಹಾಗಾದರೆ ಜೂನ್ ಆರರಿಂದ..ಮಳೆಗಾಲ ಮಾಮೂಲು ಸಮಯಕ್ಕೇ...
29 December 2011 at 20:48
·
Unlike
·
1
Ramesh Delampady
ಹಾಗೆಂದು ಹೇಳುವುದನ್ನು ಕೇಳಿದ್ದೇನೆ.ಆದರೆ ಹಲವು ವರ್ಷಗಳ ದಾಖಲೆ ತೆಗೆದಿಟ್ಟವರು ಇದ್ದಾರಾ?
29 December 2011 at 21:06
·
Like
Mahesh Puchchappady
ಇದ್ದಾರೆ. ಕಡಬದ ಬಳಿ ಒಬ್ಬರು ಇದ್ದಾರೆ. ಎರಡು ವರ್ಷ ಹಿಂದೆ ಈ ವಿಚಾರ ಹೇಳಿ ಪರೀಕ್ಷಿಸಲು ಹೇಳಿದ್ದರು. ಅದೇ ದಿನ ಅಲ್ಲ , ಒಂದು ವಾರದ ವ್ಯತ್ಯಾಸದಲ್ಲಿ ಮಳೆ ಬಂದಿತ್ತು.
30 December 2011 at 19:49
·
Like
·
3
Ashoka Kedla
p.G.S.NPRASADA.BALILA.RAVA
RALLI'30YEARS RECORD SANGRAHA IDE
30 December 2011 at 22:48
·
Like
Mahesh Puchchappady
Satyanarayana Prasad Pataje
ಸ್ಚಲ್ಪ ಮಾಹಿತಿ ಕೊಡಿ , ಹೇಗೆ , ಏನು ಎಂಬುದರ ಬಗ್ಗೆ .. .
31 December 2011 at 09:22
·
Like
·
1
Subbayya Bhat Varmudi
ನಿರಂತರ ಚಳಿ- ಹಾಗಾಗಿ ನಿರಂತರ ಮಳೆ ಇರಬಹುದು. ಕೊಳೆರೋಗ ಜಾಗ್ರತೆ!???????
31 December 2011 at 22:03
·
Like
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment