ಇನ್ನೊಂದು ಅಂಶ ಗಮನಿಸಬೇಕು , ಈಗಾಗಲೇ ಮಾರುಕಟ್ಟೆಗೆ ಪ್ರತೀ ದಿನ ಸುಮಾರು 5 ರಿಂದ 7 ಗೋಣಿಗಳಷ್ಟು ಕರಿಗೋಟು ಅಡಿಕೆ ಬರಿತ್ತಿದೆ. ಹೀಗೆಂದು ವ್ಯಾಪಾರಿಯೊಬ್ಬರು ಹೇಳುತ್ತಿದ್ದಾರೆ. ಇದರ ಅರ್ಥ ಕೊಳೆರೋಗ ಇಷ್ಟು ವ್ಯಾಪಿಸಿದೆ ಎಂದರ್ಥ. ಆದ್ದರಿಂದ ಮುಂದಿನ ಬಾರಿ ಅಡಿಕೆ ಫಸಲು ಹೇಗಿರಬಹುದು ಎಂಬ ಆತಂಕ ವ್ಯಾಪಾರಿಗಳಿಗೆ ಈಗಲೇ ಕಾಡಿದೆ. ಇದನ್ನು ಅಡಿಕೆ ಬೆಳೆಗಾರರು ಗಮನಿಸಿಕೊಳ್ಳಿ.
No comments:
Post a Comment