Saturday, 7 January 2012

ವಾಟರ್ ಟ್ಯಾಂಕ್ . . ?


plastic hasidha neera tank matthu h d p sheet hasidha tank and concreat tank yava bageya storege tank olledhu abiprya heli
 ·  ·  · 22 December 2011 at 13:38
  • You and Ramesh Delampady like this.
    • Mahesh Puchchappady ಈ ಬಗ್ಗೆ Ramesh Delampady ಅನುಭವ ತಿಳಿಸಬಹುದು. ಅವರಲ್ಲಿ ಒಂದು ಟ್ಯಾಂಕ್ ಇತ್ತು, ಆವತ್ತು
      22 December 2011 at 19:09 · 
    • Ramesh Delampady ನನ್ನಲ್ಲಿ ಸಿಲ್ಪಾಲಿನ್ ಟರ್ಪಾಲ್ ಹಾಸಿದ ಟಾಂಕಿ ಇದೆ.ಹರಿವ ನೀರು ಅದಕ್ಕೆ ಬರುತ್ತದೆ.ನೀರಿನಲ್ಲಿ ಏಡಿ ಬಂದರೆ ಟರ್ಪಲ್ ತೂತಾಗುತ್ತದೆ.ಮೊದಲನೆಯ ಸಲ ೪ ವರ್ಶ ಬಾಳಿಕೆ ಬಂದಿದೆ.ಈಗ ಎರಡನೆಯ ಟರ್ಪಾಲ್ ಇದೆ.ಟರ್ಪಲ್ಗೆ ಕೊಟ್ಟ ಬೆಲೆಗಿಂತ hdpಗೆ ೪ ಪಟ್ತು ಹೆಚ್ಚು ಬೆಲೆ ಇರಬೇಕು.
      22 December 2011 at 20:01 ·  ·  1
    • Ap Subrahmanyam ಟಾ೦ಕಿ ನೀರು ಯಾವ ಉದ್ದೇಶಕ್ಕೆ ಬಳಕೆ ? ಯಾವ ಗಾತ್ರದ ಟಾ೦ಕಿ ? ಆಕಾರ ಯಾವುದು ? ಕನಿಷ್ಟ ಸಿದ್ಧತೆಯಲ್ಲಿ ಮಾಡುವುದಾದರೆ, ಸಿಲ್ಪಾಲಿನ್ ಶೀಟ್ ಸೂಕ್ತ. ೨೦೦ ಜಿಎಸ್ ಎಮ್ ಶೀಟ್ ಸುಮಾರು ರೂ.೭ / ಚದರ ಅಡಿ ಯ೦ತೆ ಸಿಗುತ್ತದೆ. ಅದೇ ಅತಿ ತೆಳ್ಳಗಿನ ಎಚ್ ಡಿ ಪಿ ಈ ಷೀಟ್ ಸುಮಾು ರೂ. ೨೨ / ಅಡಿ. ಸಿಧ್ಧಗೊಳಿಸಿದ ಗು೦ಡಿಗೆ ಸಿಲ್ಪಾಲಿನ್ ಅನ್ನು ಹೊದಿಸಿದರೆ ಕೆಲಸ ಮುಗಿಯಿತ, ಆದರೆ ಎಚ್ ಡಿ ಪಿ ಈ ನಲ್ಲಿ ಕತ್ತರಿಸಿ, ಬೆಸಗೆ ಹಾಕುವುದು, ಇತ್ಯಾದಿ ತಜ್ನರೇ ಮಾಡಲೇಬೇಕಾದ, ಕೆಲಸ ಇದೆ. ಈಗಿನ ಕೂಲಿ ಕಾರ್ಮಿಕರ ದರದಲ್ಲಿ, ಕಾ೦ಕ್ರೀಟ್ ಅಪ್ರಸ್ತುತವಲ್ಲವೇ ? ತುಳುವಿನಲ್ಲಿ ಹೇಳುವ೦ತೆ ಸುಭದಲ್ಲಿ ಎ೦ಬರ್ಥದ, ಚೆಪ್ಪಡಿ ಕೆಲಸದ೦ತೆ ಎ೦ದಾದರೆ ಸಿಲ್ಪಾಲಿನ್ ಸೂಕ್ತ !!
      25 December 2011 at 23:14 ·  ·  1
    • Ananthakrishna Kedla h d p sheetge 23/sq feet &16/feet welding ccost+labour total 60 paisa/litar silpoulin gsm150 ge5.80 7 200gsmge7.00
      28 December 2011 at 10:50 ·  ·  1

No comments:

Post a Comment