ಕೃಷಿಕ. . . .
ಮಣ್ಣಿನ ಮಕ್ಕಳ ಮಾತು. .
Saturday, 7 January 2012
ಅಡಿಕೆ ತೋಟದಲ್ಲಿ ಕುಮ್ಮಾಯ .. .
Subbayya Bhat Varmudi
ತುಂಬಾ ಕೊಳೆರೋಗ ಬರುವ ಅಡಿಕೆ ತೋಟದಲ್ಲಿ ಕುಮ್ಮಾಯ/ಸುಣ್ಣ ಬುಡಕ್ಕೆ ೨-೪ ವರ್ಷ ಹಾಕಿದರೆ ಬಹಳವಾಗಿ ಕೊಳೆರೋಗ ಕಡಿಮೆಯಾಗುತ್ತದೆ.
Unlike
·
·
Unfollow post
·
17 December 2011 at 19:23
You,
Harish Bhat Kevala
and
Rajesha Bhat Mailthody
like this.
Mahesh Puchchappady
ಪ್ರಯೋಗ ಮಾಡಿದ್ದೀರಾ ?
17 December 2011 at 19:28
·
Like
·
1
Rajesha Bhat Mailthody
yavaga hakakku...?? any time lag is there ??? in a year how many times ??? can u tell me sir
19 December 2011 at 17:14
·
Like
Subbayya Bhat Varmudi
ಹೆಚ್ಚುಕಡಿಮೆ ೩೫ ವರ್ಷ ಹಿಂದೆ ನನ್ನ ತಂದೆ ನಿರಂತರ ೪-೬ ವರ್ಷ ಸುಣ್ಣ ಹಾಕಿ ಕೊಳೆ ರೋಗವನ್ನು ಪೂರ್ಣ ನಿಯಂತ್ರಿಸಿದ್ದರು. ಆ ವರೆಗೆ ಪ್ರತೀ ವರ್ಷ [೧೦ ವರ್ಷ ಕಾಲ] ರೋಗ ಬರುತ್ತಿತ್ತು. ನಂತರ ಇಲ್ಲ. ಈಗ್ಗೆ ೫-೬ ವರ್ಷ ಮೊದಲು ಪುನ: ರೋಗ ಬರಲಾರಂಭಿಸಿದ್ದನ್ನು ಪುನ: ನಿಯಂತ್ರಿಸಲಾಗಿದೆ.
19 December 2011 at 17:39
·
Like
·
1
Subbayya Bhat Varmudi
ಶಿವರಾತ್ರಿಯ ಮೊದಲು ಸುಣ್ಣವನ್ನು ಬುಡಕ್ಕೆ ಹಾಕಿ. ಸಾಮನ್ಯ ೧-೨ ಗೆರಟೆ.
19 December 2011 at 17:40
·
Like
·
1
Ramesh Bhat B
Thank you for informing good important Matter..
19 December 2011 at 19:54
·
Like
·
1
Dinesh Delampady
andare" sunna haki kole roga doora idi" ellaru idanne madidare mailu tuttu companigalu mattu ----fight companigalu bagilu mucchabahude?
19 December 2011 at 20:13
·
Like
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment