Saturday, 7 January 2012

ಮಳೆ ರಕ್ಷಣೆ


ಇದೀಗ ಯಾವಾಗ ಬೇಕಾದರೂ ಮಳೆ ಬಂದು ಅಡಿಕೆ ಒದ್ದೆಯಾಗಬಹುದು.ಅಡಿಕೆ ರಕ್ಷಣೆಗೆ ಹಲವರ ಉಪಾಯ ಹಲವು ಬಗೆಯದು.ಅಡಿಕೆ ರಾಶಿ ಮಾಡಿ ಮುಚ್ಚುವುದು,ಹಾಗೆಯೇ ಪ್ಲಾಸ್ಟಿಕ್ ಮುಚ್ಚುವುದು,ಅಡಿಕೆಯ ಕೆಳಗೂ ಮೇಲಕ್ಕೂ ಪ್ಲಾಸ್ಟಿಕ್ ಮುಚ್ಚುವುದು.ಇದೆಲ್ಲದನ್ನೂ ಮಾಡಿ ನೋಡೀ ಯಾವುದು ಉತ್ತಮ ಎಂದು ಹೇಳಬಲ್ಲವರಿದ್ದೀರಾ?
 ·  ·  · Friday at 20:58
    • Shankaranarayana Bhat ಒಂದೆರಡು ಮಳೆ ಬಿದ್ದರೆ ಅಡಕೆ ಏನೊಂದೂ ತೊಂದರೆ ಆಗುವುದಿಲ್ಲ ..ಬಿಡದೆ ವಾರ ಗಟ್ಟಲೆ ಮಳೆ ಬಂದರೆ ಅಡಕೆಯ ಗುಣಮಟ್ಟ ಕಡಿಮೆ ಆಗುತ್ತದೆ ...ಹಾಗಾಗಿ ನಾನು ಅಡಕೆಗೆ ಮುಚ್ಚಲು ಹೋಗುವುದೇ ಇಲ್ಲ ..
      Friday at 21:19 ·  ·  3
    • Ramesh Delampady ನಾನು ಕೂಡಾ ಈ ಮಳೆಗೆ ಅಡಿಕೆಯನ್ನು ಮುಚ್ಚುವುದಿಲ್ಲ.ಆದರೆ ಅಡಿಕೆ ತೆಗೆಯುವಾಗ ಪೂರ್ತಿ ಒಣಗಿರಬೇಕು.ಮಳೆ ಬಂದು ೪-೫ ದಿನದ ಬಳಿಕ ಮೇಲ್ಬದಿ ಒಣಗಿದ ಬಳಿಕ ಅಡಿಕೆ ಮಗುಚುತ್ತೇನೆ.ನೆಲ ಮತ್ತು ಅಡಿಕೆ ಒಣಗಲಿಕ್ಕಾಗಿ.
      Friday at 21:55 · 
    • Mahesh Puchchappady ಈಗ ದೊಡ್ಡ ಸಮಸ್ಯೆ ಬಾರದು ಅಲ್ಲವೇ ?
      17 hours ago · 

No comments:

Post a Comment