Saturday, 7 January 2012

ಕಳೆ ನಾಶಕ..


ಪೊಟ್ಯಾಶ್ ಅನ್ನು ನೀರಿನಲ್ಲಿ ಕರಗಿಸಿ,"ಸಂತೃಪ್ತ ದ್ರಾವಣ" ಮಾಡಿ ಸ್ಪ್ರೇ ಮಾಡಿದರೆ ಹುಲ್ಲು ಸಾಯುತ್ತೆ,
ತೋಟಕ್ಕೂ ಹಾನಿ ಇಲ್ಲ ಅಂತ
ನನ್ನ ಸ್ನೇಹಿತ ಪಂಜದ ಜಯಂತ ಶಾಸ್ತ್ರೀ ಹೇಳ್ತಾರೆ...
ಇಲ್ಲಿ ಈ ಪ್ರಯೋಗ ಮಾಡಿದವರು ಯಾರಾದರೂ ಇದ್ದರೆ ತಮ್ಮ ಅನುಭವ ಹಂಚಿಕೊಳ್ಳಿ....
 ·  ·  · 16 December 2011 at 13:04
  • You, Harish Bhat Kevala and Ramesh Bhat B like this.
    • Harish Bhat Kevala Potash mannina PH value change mada bahuda?
      16 December 2011 at 15:57 · 
    • Venkata Krishnakk ಗೊತ್ತಿಲ್ಲ ಅದಕ್ಕೇ ಅನುಭವ ಕೇಳಿದೆ....
      16 December 2011 at 16:33 · 
    • Harish Bhat Kevala ene hosa prayoga idru swalpa jagakke madi nodidre olledalva...
      16 December 2011 at 19:42 · 
    • Ramesh Delampady ತೋಟಕ್ಕೆ ರಾಸಾಯನಿಕ ಗೊಬ್ಬರ ಹಾಕಿದಾಗ ಅಲ್ಲಿದ್ದ ಹುಲ್ಲು ಸಾಯುವುದನ್ನು ಎಲ್ಲರೂ ಗಮನಿಸಿರ ಬಹುದು.ಬಹುಶಹ ಹುಲ್ಲಿಗೆ ಅಗತ್ಯ್ವಿರುವುದರಿಂದಲೂ ಹೆಚ್ಚು ಗೊಬ್ಬರ ಸಿಕ್ಕ ಕಾರಣ ಅದು ಸಾಯುತ್ತಿರಬಹುದು.ಅದೇ ರೀತಿ ಪೊಟ್ಯಾಶ್ ಸ್ಪ್ರೇ ಮಾಡಿದಾಗಲೂ ಹುಲ್ಲು ಸಾಯಬಹುದು.ಆದರೆ ಪ್ರಶ್ನೆ ಹುಲ್ಲ್ ಮತ್ತೆ ಚಿಗುರಲು ಎಶ್ಟು ಸಮಯ ಹಿಡಿಯುತ್ತದೆ?ಖೆವಲ ಮಣ್ಣಿನ ಮೇಲಿನ ಹುಲ್ಲು ಸತ್ತು ಬೇರು ಹಾಗೇ ಉಳಿದರೆ ಕೂಡಲೇ ಚಿಗುರಬಹುದು.
      16 December 2011 at 19:45 ·  ·  1
    • Harish Bhat Kevala Hullu koiva machiniginta spray easy, but side effect...
      16 December 2011 at 19:46 · 
    • Dinesh Delampady nanna sambadikarobbara totadalli kaleda 35 varshagalinda hullu sayuva (grmoaxan athava roundup) oushadi hodeyuttiddare,avara thotada adike ivattigoo market ratinda 2-3rupai jasthige sale aguttide,phasaloo olleyade ide
      16 December 2011 at 22:19 · 
    • Ramesh Bhat B I dont know.
      19 December 2011 at 19:59 · 
    • Dinesh Delampady gly phosate andare adara moola kooda potash allva ?
      19 December 2011 at 22:37 · 

1 comment:

  1. ತೆಂಗಿನ totaviddare ಇದರ ಗರಿಗಳನ್ನು ತೋಟದ tumbella ಅರಡಿಡರೆ ಕಳೆ 90%ಕಂಟ್ರೋಲ ಮಾಡಬಹುದು

    ReplyDelete